Love Mocktail | Kanna Haniyondhu Kannada lyrics | Krishna, Milana | Raghu Dixit | Raghavendra Kamath

Advertisement

Love Mocktail – Kanna Haniyondhu lyrics – Krishna, Milana | Raghu Dixit | Raghavendra Kamath – Raghu Dixit Lyrics

Advertisement
Singer Raghu Dixit
Music Raghu Dixit
Song Writer Raghavendra V Kamath

ಕಣ್ಣ ಹನಿಯೊಂದು ಕಣ್ಣಲ್ಲೇ ತೂಗಿ
ಏಕೆ ಹಿಗೊಂದು ಭಾರ
ಎದೆಯೊಳಗೆ
ಸಣ್ಣ ಸನ್ನಡೆ ನೀಡದೆ
ನೋವು ತುಂಬಿ ತೂರಿದೆ
ವಿಧಿಯೇ ಯಾವುದೀ ಹಣೆಬರಹ

ಚಿಗುರೊಡೆದ ಪ್ರೀತಿಗೆ ಹಾಲೆರೆದ ರೀತಿಗೆ
ಕುಡಿಯೊಡೆಸಿ ನೀ ಚಿವುಟಿದೆ
ಸೋಂಕಿರುವ ಕಾಲವೆ ತಡಮಾಡು ನಿನ್ನನೇ
ಚಿಗುತಿರಲು ಇನ್ನು ಕನಸಿವೆ
ಆಸೆಯು ತೀರದೆ ಆಸರೆ ಕಾಣದೆ
ದಿನಗಳು ಸಾಗದೆ ಅಲ್ಲೆ ನಿಂತಿವೆ
ಕಾಣದ ಕಡಲಿಗೆ ಕನಸಿವು ಜಾರಿದೆ

ನನ್ನದೆಲ್ಲ ನಾಳೆಗೆ ನಾ ಮಾಡಲಾರೆನೇ ನೀನಿಲ್ಲದ ಕಲ್ಪನೆ
ಕಾಪಾಡೋ ದೇವರೆ ಕೈಬಿಟ್ಟು ಹೋದರೇ
ನಾನೇನು ಮಾಡಬಲ್ಲೆನೆ
ಕನಲಿದ ದಿನಗಳು ನಿಂತರೂ ಕೂತರೂ
ಕುಸಿಯುವ ಭಾವನೆ ಎಲ್ಲಿಯೇ ಹೋದರೂ
ಭಯದಲೆ ಸಾಗುವೆ ಸಾವಿನ ಅಂಚಿಗೆ



ನನ್ನಲ್ಲೇ ನೀನು ನಿನ್ನಲ್ಲೇ ನಾನು-Love mocktail

Advertisement

Leave a Reply