Top to Bottom Ganchali Kannada Lyrics | Chandan Shetty

Advertisement

Top To Bottom | #Gaanchali Lyrics | Adarsh | Prakruthi | Chandan Shetty – Chandan Shetty Lyrics

Advertisement
SingerChandan Shetty
MusicChandan Shetty
Song WriterChandan Shetty

ಸುಮ್ನೆ ನಿಲ್ಲಲು
ಯಾಕೋ ಸೌಂಡು ಬಿಡ್ತಾ ಇಲ್ಲ
ಬ್ಲಡ್ ಝುಮ್ ಅಂತಿದೆ
ಎಲ್ರ ಮೈಯಲ್ಲಿ
ಸ್ವಲ್ಪ ಜಾಸ್ತಿ ಆಗಿ
ಯಾಕೋ ಏನು ಕಾಣ್ತಾ ಇಲ್ಲ
ಒಳ್ಳೆ ಫೀಲು ಐತೆ
ನಾವು ಹಾಕೋ ಸ್ಟೆಪ್ಪಲ್ಲಿ
ಹೇಳೊರ್ ಯಾರು ಇಲ್ಲ
ಕೇಳಕ್ ಇಷ್ಟ ಇಲ್ಲ
ಕೆಲ್ಸ ಇಲ್ಲದಿದ್ರೂ
ಟಾಪ್ ಟು ಬಾಟಮ್ ಗಾಂಚಾಲಿ
ಬಂಗಾರ ಜಿಂಕೆ ನಾನು
ಕ್ಯಾಚ್ ಮಿ ಇಪ್ ಯು ಕ್ಯಾನು
ಗನ್ ಇಲ್ಲದಿದ್ರೆ ಏನು
ಕಣ್ಣಲ್ಲೇ ಕೊಲ್ಲು ನೀನು
ಹೈ ವೋಲ್ಟೇಜು ನಾನು
ಡೋಂಟ್ ಟಚ್ ಮಿ ನೀನು
ವೇಟಿಂಗ್ ಅಲ್ಲಿ ಅವ್ನೆ
ಪಾಪ ಮುಂಬೈ ಡಾನ್
ಈ ಥರ ನೀನ್ ಆಡಬೇಡ ನೋಡಿದ್ದಿವಿ
ಒಂತರ
ನಾವೂನು ಡಾನ್‍ಗಳೆ
ಲೈಪಲಿ ಯಾರನ್ನು ಕೇರೆ ಮಾಡೆ ಇಲ್ಲ
ಬಂದ್ರೆ ಬೆಟ್ಟ ಹೋದ್ರೆ ಟಾಟಾ
ಟಾಪ್ ಟು ಬಾಟಮ್ ಗಾಂಚಾಲಿ
ಹುಡುಕಿ ಬಂದೆ ನೀರು
ಹತ್ತಿ ಬೆಂಝ್ ಕಾರು
ಸಿಕ್ಕು ಚಿಲ್ಡು ಬೀರು
ರೆಡಿ ಟು ಹಿಟ್ ದ ಪ್ಲೋರು
ಗೋವಾ ಫೆನ್ನಿ ನಾನು
ಪಿಲ್ಲು ಮಾಡ್ಕೊ ನೀನು
ಬಗ್ಸಿ ಹುಯ್ದರಿನ್ನು
ನಿನ್ ಲೈಪು ಹಾಲು ಜೇನು
ಥ್ಯಾಂಕ್ಯೂ ಸೋ ಮಚ್ಚು
ಸ್ವಲ್ಪ ನೀನು ಟೀ ಮುಚ್ಚು
ಓವರಾಗಿದೆ ನಿನ್ ಹಾವಳಿ ಲೈಫಲಿ
ಯಾರನ್ನು ಕೇರೆ ಮಾಡೆ ಇಲ್ಲ
ಬಂದ್ರೆ ಬೆಟ್ಟ ಹೋದ್ರೆ ಟಾಟಾ
ಟಾಪ್ ಟು ಬಾಟಮ್ ಗಾಂಚಾಲಿಕಣ್ಣ ಹನಿಯೊಂದು ಕಣ್ಣಲ್ಲೇ ತೂಗಿ-Love Mock Tail

Advertisement

Leave a Reply

Close Menu