Sapta Sagaradaache Ello – Title Track | Rakshit Shetty | Rukmini | Hemanth M Rao| Charan Raj | Kapil – Kapil Kapilan Lyrics

Singer | Kapil Kapilan |
Music | Charanraj MR |
Song Writer | Dhananjay Ranjan |
ಸಪ್ತಸಾಗರದಾಚೆ ಟೈಟಲ್ ಟ್ರ್ಯಾಕ್
ನದಿಯೇ ಓ ನದಿಯೇ
ನಿನಗಾಗಿ ನಾ ಕಾಯುವೆ
ದಿನವೂನೀ ಬರುವ
ಆ ದಾರಿಯ ಕಾಣುವೆ
ನದಿಯೇ ಓ ನದಿಯೇ
ನಿನಗಾಗಿ ನಾ ಕಾಯುವೆ
ದಿನವೂನೀ ಬರುವ
ಆ ದಾರಿಯ ಕಾಣುವೆ
ಸಪ್ತ ಸಾಗರದಾಚೆ ಎಲ್ಲೋ ನಾ….
ನಿನ್ನ ಸೇರುವ ಆಸೆಯಲ್ಲೇ ನಾ….
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
ಬಳಿ ಬಂದು ಸೇರಬೇಕು
ಇರು ನೀನು ಇಲ್ಲೇ ಸಾಕು
ಕೇಳು ಕೇಳು..
ನದಿಯೇ ನದಿಯೇ
ಬೆರೆತಾಗ ನಾನು ನೀನು
ನೀನೆ ನಾನು ನಾನೇ ನೀನು
ಕೇಳು ಕೇಳು..
supercinelyrics.com
ನೀಲಿ ಬಾನ ಅಂಚಲ್ಲೇ
ನಮ್ಮನ್ನು ಕಾಣುತಾ..
ಎಲ್ಲೇ ಮೀರಿ ಹೋದಂತ
ಆ ಪ್ರೀತಿ ಆಗುತಾ…
ಸಪ್ತ ಸಾಗರದಾಚೆ ಎಲ್ಲೋ..
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
MOVIE NAME ; SAPTHASAGARADAACHE ELLO
SONG ; NADIYE OO NADIYE