Advertisement
Love Mocktail – Love You Chinna Lyrics| Krishna, Milana | Raghu Dixit | Raghavendra – Shruthi Vs and Nakul Abhyankar Lyrics
Advertisement

Singer | Shruthi Vs and Nakul Abhyankar |
Music | Raghu Dixit |
Song Writer | Raghavendra V Kamath |
ನನ್ನಲ್ಲೇ ನೀನು ನಿನ್ನಲ್ಲೇ ನಾನು
ಸುಮಧುರ ಈ ಸಂಗಮಾ
ಸುಮ್ಮನೆ ನಿನ್ನ ಸನಿಹ ಸಾಕು
ಮನದಿ ಪೂರೆ ಸಂಭ್ರಮಾ
ನನಗೆ ಇನ್ನು ಜಗವೇ ನೀನು
ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮ
ಮೋಡಿಯ ಮಾಡೋ ಜಾದುಗಾರಾ
ಸಲುಗೆ ತೋರೊ ಸಾಹುಕಾರ
ಹೃದಉ ನೀನೆ ಕದ್ದ ಚೋರ
ಮನಸ ಕಾಡೋ ಮಾಯಗಾರ
ಹಿತಕರ ಸಡಗರ ನಿನ್ನ ಜೋತೆ ಪ್ರಿಯಕರ
ನೀನಿರೆ ಎಲ್ಲಾ ಸುಖ
ಲವ್ ಯು ಚಿನ್ನ
ಲವ್ ಯು ಕಂದಾ
ನನಗಿಷ್ಟ ನೀ
ಲವ್ ಯು ಚಿನ್ನ
ಒಂದೆ ಒಂದು ನಿಮಿಷ
ನಾ ದೂರ ಇರೆನು ಒಲವೆ
ಯಾಕಾದರೂ ಹೀಗೆ
ನೀ ನನ್ನನು ಸೆಳೆವೆ
ಏನೆ ಕೇಳು ಕೊಡುವೆ
ನಿನ್ನ ಪ್ರೀತಿ ಮುಂದೆ ಪದವೇ
ಏನಾದರೂ ಸರಿಯೇ
ನಿನಗೆಂದಿಗೂ ನಾನಿರುವೆ
ಜೋತೆಯಿರಲು ನಿನ್ನ
ಮುಡಿಪಾಗಿದೆ ನನ್ನ
ಈ ಜೀವನವಿನ್ನು ನಿನಗಾಗಿಯೇ
ಲವ್ ಯು ಕಂದಾ,
ಲವ್ ಯೂ ಚಿನ್ನ,
ನನಗಿಷ್ಟ ನೀ
ಲವ್ ಯು ಕಂದಾ !
ಅರೆರೆ ಅವಳ ನಗುವ- Sarkari Hi. Pra. Shaale
Advertisement