Natasaarvabhowma Video Songs |Open The Bottle Song Lyrics | Puneeth Rajkumar | Vijay Prakash – Vijay Prakash Lyrics

Singer | Vijay Prakash |
Music | D. Imman |
Song Writer | Yogaraj Bhat |
OPEN THE BOTTLE LYRICS IN KANNADA
ಏಳುವರೆಗೆ ತುಟಿ ಒಣಗುತ್ತೆ ಏನು ಮಾಡೋಣ
ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ
ಎಣ್ಣೆ ಬಿಡೋದಕ್ಕೆ ಇಟ್ಟಿರುವ ಪಾರ್ಟೀ ಇದು
ಬನ್ನಿ ಎಣ್ಣೆ ಬಿಡೋಣ
ನಾಳೆ ಇಂದ ನಾವು ಬಾಟ್ಲಾಣೆ ಕುಡಿಯೋದಿಲ್ಲ
ಇಂದು ಫುಲ್ಲು ಕುಡಿಯೋಣ
ಫ್ರೇಂಡ್ಸ್ ಎಲ್ಲ ಕೈ ಹಾಕಿ ಜೋಡುಸ್ರೊ ಟೇಬಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್…
ರಾತ್ರಿ ಹೊತ್ತಲ್ಲಿ ನಮ್ ಮಾತೃ ಭಾಷೆ ಕನ್ನಡವು
ಯಾಕೋ ಏಕ್ ಧಮ್ಮು ವೀಕ್ ಆಯ್ತದೆ
ಎರಡು ಪೆಗ್ಗಲಿ ಹುಡುಗೀರ ಜೊತೆ ವ್ಹಾಟ್ಸಪ್ಪ್ ಲ್ಲಿ
ನಾಟೀ ಇಂಗ್ಲೀಷ್ ಸ್ಟಾರ್ಟ್ ಆಯ್ತದೆ
ಈ ಬಿಕ್ನಾಸಿ ಬಾಯಾರ್ಕೆ ಬಾಯಿಗೆ ಮಣ್ ಹಾಕ
ಸೌತೆ ಕಾಯಿ ತಿನ್ನಣ
ಆ ಮೂಲೆಲಿ ನಿಂತಿರುವ ಹುಡುಗೀರ ಹತ್ರ ಹೋಗಿ
ಚೂರು ಕೈಯ್ಯಿ ಚಾಚಣ
ಕುಣಿ ಕುಣಿದು ಕೊಡುವ ಕಣ್ಣ ಸಿಗ್ನಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್…
ಸಾವಿರ ಜನುಮಕ್ಕೂ ಬಗೆ ಹರ್ರಿದಂತ ಮ್ಯಾಟ್ರು ಕೂಡ
ಮೂರನೇ ಪೆಗ್ಗಲಿ ಸಾಲ್ವ್ ಆಯ್ತದೆ
ಎಲ್ಲೋ ಹೊಂಟೋದ ಹಳೇ ಹುಡುಗೀರೆಲ್ಲ ನೆನಪಾಗ್ಬಿಟ್ಟು
ತಿರ್ಗಾ ಮಿಡ್ ನೈಟ್ ಲವ್ ಆಯ್ತದೆ
ಈ ಹೆಂಡ ಹುಡುಗಿ ನೆನಪು ಒಂದಕ್ಕಿಂತ ಒಂದು
ತಲೆ ಕೆಡೊ ವಿಚಾರ
ಹೇ ಮೋರಿ ದಂಡೆ ಮೇಲೆ ಸೆಮಿನಾರೂ ಮಾಡಣ
ಬನ್ನಿ ಯಾರ್ ಯಾರ್ ಬರ್ತೀರಾ
ಎತ್ಕೊ ಬೇಗ ಚಿಪ್ಸು ಸೋಡಾ ಪಾರ್ಸಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್….