Love Mocktail – Oh! Oh! Love Aaghoithalla! | Milana, Krishna, Amrutha | Raghu Dixit – Raghu Dixit Lyrics
Singer | Raghu Dixit |
Music | Raghu Dixit |
Song Writer | Arun Kumar |
ಅಯ್ಯಯ್ಯೋ ಚೇಂಜ್ ಆಗೊಯ್ತು ನನ್ನಾ ಜೀವನ.
ಗೊತ್ತಾ ಈ ಸಡನ್ ಚೇಂಜ್‍ಗೆ ನೀನೆ ಕಾರಣ.
ಬೇಡಿಲ್ಲ ನಾನಂತೂ ದೇವ್ರತ್ರ ಇವಳನ್ನ
ಅವನಾಗೆ ಕೊಟ್ಟ ಈ ಹೈಕ್ಲಾಸ್ ಬ್ಯೂಟಿನಾ.
ನಿನ್ನಿಂದ ನನ್ ರೇಂಜು ಜಾಸಿಉಯಾಗಿದೆ.
ಡವ ಡವ ಡವ ನನ್ನ ಹಾರ್ಟು ಹುಚ್ಚು ಹಿಡ್ದಂಗೆ ಒದ್ದಾಡಿದೆ
ಇಲ್ದೆ ಇರೊ ಮೀಸೆ ತಿರುಗಿಸೊ ಆಸೆಯಾಗಿದೆ.
ಏನೋ ಒಂತರ ಹೊಸ ಪೀಲಿಂಗ್ ಸಕತ್ತಾಗಿದೆ
ಒ ಓ ಲವ್ ಆಗೊಯ್ತಲ್ಲ !!!
ಲಡ್ಡು ಬಂದು ಬಾಯಿಗೆ ಬಿತ್ತು ನಂಬಕಾಗ್ತಿಲ್ಲ.
ಒ ಓ ಲವ್ ಆಗೊಯ್ತಲ್ಲ !!!
ನಿಲ್ಲೊಕೆ ಎರಡು ಕಾಲು ಭೂಮಿ ಮೇಲಿಲ್ಲ.
ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೆ ಈ ಬೆಳವಣಿಗೆ ,
ಸಿಹಿಯಾಗಿದಡೆ ನಿನ್ನ ಎಂಟ್ರಿ ನನ್ನ ಬಾಳಿಗೆ.
ಬ್ಲಾಕ್ ಎಂಡ್ ವೈಟ್ ಕಣ್ಣಿನಲ್ಲಿ ಕಲರ್ ಕಲರ್ ಡ್ರೀಮ್ಸ್ ಚೆಲ್ಲಿ,
ಸರ್ಜಿಕಲ್ ಸ್ಟ್ರೈಕೆ ನಡೆದಿದೆ ನನ್ನ ಹಾರ್ಟಲ್ಲಿ.
ನಿನ್ ಹಿಂದೆ ಬಿಳ್ಲಿಲ್ಲ ಲವ್ ಮಾಡು ಅನ್ಲಿಲ್ಲ,
ಸಿಂಪಲ್ಲಾಗ್ ಇದ್ನಲ್ಲೆ ಣಾನು .
ಹಿಂದ್ಮುಂದೆ ನೋದ್ದೆನೆ ಬಡಪಾಯಿ ಪ್ರೇಮಿನ,
ಒಪ್ಕೊಂಡು ಬಿಟ್ಯಲೇ ನೀನು .
ಕೈಯಲ್ಲಿ ಕೈ ಇಟ್ಟ ಆ ಫಸ್ಟು ಟಚ್ಚಲೇ ,
ಹೊಡ್ದಂಗೆ ಆಯ್ತು ಶಾಕು .
ಮುಟ್ಟೋದು ನಿನ್ನನ್ನ ಮುಟ್ದಂಗೆ ಮಿಂಚನ್ನ,
ನಂದಲ್ಲ ನಿಂದೆ ಮಿಸ್ಟೇಕು ಆಂಗೈಯಲ್ಲಿ ಅಪ್ಸರೆ ಸಿಕ್ಕ ಹಾಗಿದೆ.
ಅದೃಷ್ಟವೇ ಬಂದು ಎದೆಯ ಬಾಗಿಲು ಬಡಿದಿದೆ.
ಅಂದವಾದ ಅಚ್ಚರಿ ನನ್ ಕಣ್ಮುಂದೆ ನಿಂತಿದೆ.
ಸಿಂಪಲ್ಲಾಗ್ ಇದ್ದ ಲೈಪು ಯಕ್ಕುಟ್ಟೊಗಿದೆ
ಒ ಓ ಲವ್ ಆಗೊಯ್ತಲ್ಲ !!!
ಲಡ್ಡು ಬಂದು ಬಾಯಿಗೆ ಬಿತ್ತು ನಂಬಕಾಗ್ತಿಲ್ಲ.
ಒ ಓ ಲವ್ ಆಗೊಯ್ತಲ್ಲ !!!
ನಿಲ್ಲೊಕೆ ಎರಡು ಕಾಲು ಭೂಮಿ ಮೇಲಿಲ್ಲ.
ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೆ ಈ ಬೆಳವಣಿಗೆ ,
ಸಿಹಿಯಾಗಿದಡೆ ನಿನ್ನ ಎಂಟ್ರಿ ನನ್ನ ಬಾಳಿಗೆ.
ಬ್ಲಾಕ್ ಎಂಡ್ ವೈಟ್ ಕಣ್ಣಿನಲ್ಲಿ ಕಲರ್ ಕಲರ್ ಡ್ರೀಮ್ಸ್ ಚೆಲ್ಲಿ,
ಸರ್ಜಿಕಲ್ ಸ್ಟ್ರೈಕೆ ನಡೆದಿದೆ ನನ್ನ ಹಾರ್ಟಲ್ಲಿ.