Thangaali Thandeya – Song Lyrics | Love Guru Kannada Movie | Tarun, Dilip Raj, Radhika Pandith – Krishh, Harini, Suchitra Lyrics

Singer | Krishh, Harini, Suchitra |
Music | Joshva Sridhar |
Song Writer | Kaviraj |
Tangaali Tandeya song Lyrics
ತಂಗಾಳಿ ತಂದೆಯಾ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ತಂಗಾಳಿ ತಂದೆಯಾ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ಕೈ ಜಾರಿ ಹೊದೆಯಾ ನನ್ನ ಪ್ರೀತಿಯ
ಮಣ್ಣಲ್ಲಿ ಹೂತೆಯಾ ನಗುತಾ ನಗುತಾ
ತಂಗಾಳಿ ತಂದೆಯಾ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ತಂಗಾಳಿ ತಂದೆಯಾ ನನ್ನ ಬಾಳಲಿ
ಹೇ ಹೇ ಹೇ ಸಂಗಾತಿ ಆಗುವಾ ಸವಿಗನಸಲಿ
ಕುಂತು ನಿನ್ನ ಕಾಲ ಕೆಳಗೆ
ನಾ ಹೂವು ಹಿಡಿದಂತ ಘಳಿಗೆ
ನಿಂಗೇಕೆ ನನ ಪ್ರೀತಿ ಗೊತ್ತೆ ಆಗದೇ ಹೋಯ್ತು
ಏಷ್ಟೊಂದು ಸಾರಿ ನಾ ಮನಸನು ತೆರೆದೆ ನಿನ್ಮುಂದೆ
ಒಂದೊಂದು ಸಾರಿನು ಅರಿಯದೆ ನೀ ಹೋದೆ
ಈ ಹಣೆಯಲ್ಲಿ ನಿನ್ನಾ ಒಲವಾ ಗೀಚಿಲ್ಲಾ ಬ್ರಹ್ಮ
ನಿಂಗೆ ಅನಿಸಿಲ್ಲವೆನು ನಿಂಗಾಗಿ ಬಂದೋನು ನಾನು
ಈ ನನ್ನಾ ಕಣ್ಣ ಬಾಷೆ ಓದ್ ಇಲ್ಲ ನೀನೆಕೆ
ಈ ಗಾಳಿ ಕಾಣಲ್ಲ ಅನುಭವವಂತು ಸುಳ್ಳಲ್ಲ
ಈ ಪ್ರೀತಿಯ ಹೀಗೆಕೆ ಹೇಳದೆ ತಿಳಿಯೊದೆ ಇಲ್ಲ
ಈ ನಿಜ ಆರಿಯೊ ಮುನ್ನಾ ಕಳೆದು ಕುಂತೆ ನಾ ನಿನ್ನಾ
ತಂಗಾಳಿ ತಂದೆಯ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ತಂಗಾಳಿ ತಂದೆಯ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ಕೈ ಜಾರಿ ಹೊದೆಯಾ ನನ್ನ ಪ್ರೀತಿಯ
ಮಣ್ಣಲ್ಲಿ ಹೂತೆಯ ನಗುತಾ ನಗುತಾ
ತಂಗಾಳಿ ತಂದೆಯಾ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ತಂಗಾಳಿ ತಂದೆಯಾ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ