Singer | Malu Nipanal Singer, Shruthi Prahlada |
Music | V.Harikrishna |
Song Writer | Yogaraj Bhat |
HITHALAKA KARIYABEDA MAVA SONG LYRICS IN KANNADA
F: ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ..
♬♬♬♬♬
ಒತ್ತಿಕೆಂಡು ನಿಲ್ಲಬ್ಯಾಡ ಮಾವ
ಎದಿ ಗಾಬರಿ ಆಗತೈತಿ..
♬♬♬♬♬
M: ಗಡ ಗಡ ಗಡ ಗಡ ಗಡ..
ನಡಗಿಸಿ ಹೊಡಿ ನಿನ್ನ ನಡ..
ಸಂಗ ಮರ್‌ಮರ್ರಿ ಸುರಸುಂದ್ರಿ ಡಾರ್ಲಿಂಗ..ಆ..
ಸಿರಿ ಸೌಂದರ್ಯ ತಡಕಳ್ಲಿ ನಾ ಹ್ಯಾಂಗ..ಆ…
ತುಟಿಗೆ ತುಟಿ ಹಚ್ಚಿ ಮಾಡ್ಲೇನ
ವೇಲ್ಡಿಂಗ..ಆ.ಆ.ಆ.ಆ
F: ತಟಗು ತಡಕಬಕು
ಆಮ್ಯಾಲ್ ಹಿಡಕಬಕು..
M: ಹ್ಮ್..ಮೊದಲು ಮಕ್ಳಾಬಕು
ಆಮ್ಯಾಲ್ ಲಗ್ನಾಬಕು..
F: ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ..
♬♬♬♬♬
ನಿನ್ನ ಮ್ಯಾಲ ಇಟ್ಟಿನಲ ಜೀವ
ಅಭಿ ಪಿಚ್ಚರ ಬಾಕಿ ಐತಿ..
♬♬♬♬ MUSIC ♬♬♬♬
F: ಯವ್ವ ಆಗವಲ್ದ ಆಗವಲ್ದ ನನಗ..
ನಿನ್ನ ಬೆಳ್ಳಿನ ಚೆಕ್ಳ್ ಗುಳ್ಳಿ
M: ಏನ್ ಮಾಡ್ಲೆಬೆ ಕಡಿತತಿ ಹೃದಯಾ
ನಾ ನಂಬರ್ ಒನ್ ಪೀತ್ರಿ ಪಿಲ್ಲಿ
F: ಮಾವ, ಮಾವ
ತಗೋ ಕೊಡತನಿ ಗ್ಯಾರಂಟಿ…ಕಾವು, ಇಳಿಸಿ
ಮಳಿಗಾಲಕ ಹೊಡಿ ರಂಟಿ..
M: ಶಿವ ಶಿವ ಶಿವ ಶಿವ ಶಿವ..
ಶುರು ಆತಪ್ಪ ಬಿಸಿ ಅನುಭವ
ಕೇಳ ಹೇಳ್ತನಿ ಸಿಗದಿದ್ರ ನೀ ನಂಗ..ಆ..
ನನ್ನೀ ಜನುಮಕ್ಕ ಬರಲಾರ್ದ ಮೀನಿಂಗ…ಆ..
ಬಾಲು ಬರದಾನ ಹೆಂಗ್ ಮಾಡ್ಲೇ
ಬ್ಯಾಟಿಂಗ್..ಆ.ಆ.ಆ.ಆ
F: ತಟಗು ತಡಕಬಕು
ಆಮ್ಯಾಲ್ ಪಡಕಬಕು..
M: ಹಂ..ಮೊದಲು ಕೆಲಸಾಬಕು
ಆಮ್ಯಾಲ್ ಮನಸಾಬಕು..
F: ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ..
♬♬♬♬♬
ಒತ್ತಿಕೆಂಡು ನಿಲ್ಲಬ್ಯಾಡ ಮಾವ
ಎದಿ ಗಾಬರಿ ಆಗತೈತಿ..
♬♬♬♬♬
F: ಹಿತ್ತಲಕ ಕರಿಬ್ಯಾಡ ಮಾವ
MOVIE NAME ; KARATAKA DAMANAKA
SONG ; HITHALAKA KARIYABEDA MAVA
chutamalle chuttesave Lyrics - SHILPARAO chutamalle chuttesave Is A Song By SHILPARAO. Ice V Lyrics… Read More
DWAPARADATUTA Lyrics - Jaskaran Singh DWAPARADATUTA Is A Song By Jaskaran Singh . Ice V… Read More
Kadadeye hegirali Song Lyrics - Raksitha Suresh Kadadeye hegirali Song Is A Song By Raksitha… Read More
Kanmani Anbodu Full Video Song | Guna Movie Songs | Kamal Haasan | Ilayaraja |… Read More
Kammani Ee Premalekha full Song | Guna Telugu Movie - S.P BALASUBRAMANYAM K.S CHITHRA Lyrics… Read More
Amma Paata 2024 Full Song | Mittapalli Surender | Amma - JANHAVI YERRAM Lyrics Singer… Read More