Advertisement

PASANDAGAVANE LYRICS IN KANNADA | KATTERA MOVIE | DHARSHAN | ARADHANA RAM |

Advertisement

Pasandaagavne Lyrical | Kaatera | Darshan | Aradhana Ram | Tharun | V.Harikrishna | Chethan Kumar – MANGLI Lyrics

Advertisement
Singer MANGLI
Music V Harikrishna
Song Writer CHETHAN KUMAR (Bharjari)

PASANDAGAVANE LYRICS IN KANNADA

ನೋಡ್ತ ನೋಡ್ತ ಆಗೋಗಯ್ತೇ ಸ್ಯಾನೆ ಪಿರುತಿ

ನೋಡ್ತ ನಿನ್ನ ಆಗೋಗಯ್ತೇ ಸ್ಯಾನೇ ಪಿರುತಿ

ಪಕ್ಕದಲ್ಲಿ ನಿಂತ್ರೆ ಸಿವ ನೀನೇ ನಾನೇ ಪಾರ್ವತಿ

ಪಸದಾಂಗವ್ನೆ ಸ್ಯಾನೆ ಪಸದಾಂಗವ್ವೆ



ನೋಡಿ ನೋಡಿ ನೋಡ್ತ ಇದ್ದಾಂಗೆ ಯಾಕೆ ಹೋಗುತ್ತಿ

ನೋಡಿ ನನ್ನ ನೋಡ್ತಾಂಗೆ ಯಾಕೆ ಹೋಗುತ್ತಿ

ನಿನ್ನ ನೋಡಿ ನಾಚ್ಕೋತ್ತೈ ನನ್ನ ಮೂಗುತಿ

ಪಸದಾಂಗವ್ನೆ ಬಲು ಪಸದಾಂಗವ್ನೆ



ನಕ್ರೆ ಚಂದ ನೋಡಕ್‌ ಅಂದ

ನನ್ನ ಬಂಗಾರ, ನನ್ನ ಬಂಗಾರ…

ಕ್ವಾಪ ಬಂದ್ರೆ ಅಯ್ಯೋ ಸಿವ್ನೆ ಸುಡೋ ಚಂದಿರಾ…

ರೂಪ ಅಪರೂಪ ನಮ್ಮೂರ ಹಮ್ಮೀರ

ಅಪ್ಪು ತಿನ್ನೋ ಆನೆ ಹಂಗೆ ಪಸಂದಾಗವ್ನೆ

ರಂಗಸ್ವಾಮಿ ತೇರಿನಾಂಗೆ ಪಸದಾಂಗವ್ನೆ



ನೋಡ್ತಾ ನೋಡ್ತಾ ಆಗೋಗೈತೆ ಸ್ಯಾನಿ ಪಿರುತಿ

ಪಕ್ಕದಲ್ಲಿ ನಿಂತರೆ ಸಿವ ನೀನೇ, ನಾನೇ ಪಾರ್ವತಿ

ಪಸದಾಂಗವ್ನೆ ಸ್ಯಾನೆ ಪಸದಾಂಗವ್ವೆ



ಆಕ್ಲ ಹಾಲಿನ್‌ ಬೆಣ್ಣೆ ಹಂಗೆ

ಕೋಲಾರದ ಹಟ್ಟಿ ಬಂಗಾರದಂಗೆ

ಬೆಳ್ ಬೆಳಗೆ ಫಳ್‌ ಫಳ್‌ನೇ ಪಸದಾಂಗವ್ನೆ

ಭೂಮಿ ತಾಗಿದ್‌ ಮುಂಗಾರ್‌ನಾಂಗೆ

ಬೊಂಬೆ ಮೀಟಾಯಿ ಗಮ್‌ನಂಗೆಸಿಹಿಸಿಹಿ ಪಸದಾಂಗವ್ನೆ

ನೀ ನನ್ನ ಪ್ರಾಣ ತಿಳ್ಕ

ನನ್ನ ಚೂರು ಮನಸಲ್ಲಿಟ್ಕಾ….



ನೀ ಹೇಳಿದಕ್ಕೆಲ್ಲ ಹೂ ಅಂತಿನಿ ನನ್ನ ಸಾಹುಕಾರ….

ಜೋಡಿ ಎತ್ತಿನಾಗೆ ಜೊತೆ ಇರ್ತಿನಿ ಜೀವನ ಪೂರ

ಸಂದಗೆ ಬಾಲ ಸಂದಗೆ ಮಾಡ್ತಿನೋ ಸಂಸಾರ

ಸೀತಾಪತಿ ರಾಮಪ್ನಂಗೆ ಪಸದಾಂಗವ್ನೆ


ಅ ಆ ಇ ಈ ಅಕ್ಷರದಾಂಗೆ ಪಸದಾಂಗವ್ನೆ



ನೋಡ್ತ ನೋಡ್ತ ಆಗೋಗೈತೆ ಸ್ಯಾನೆ ಪಿರುತಿ

ನೋಡ್ತ ನಿನ್ನ ಆಗೋಗೈತೆ ಸ್ಯಾನೆ ಪಿರುತಿ

ಪಕ್ಕದಲ್ಲಿ ನಿಂತರೆ ಶಿವ ನೀನೇ, ನಾನೇ ಪಾರ್ವತಿ

MOVIE NAME ; KAATERA
SONG ; PASANDAGAVANE



Advertisement

Recent Posts

Chuttamalle lyrics | Devara Second Single | NTR | Janhvi Kapoor | Anirudh Ravichander | Shilpa Rao | 27 Sep

chutamalle chuttesave Lyrics - SHILPARAO chutamalle chuttesave Is A Song By SHILPARAO. Ice V Lyrics… Read More

6 days ago

Dwapara Lyrics| Krishnam Pranaya Sakhi | Golden⭐Ganesh | Malvika Nair|Arjun Janya| Shekhar, Dr.VNP

DWAPARADATUTA Lyrics - Jaskaran Singh DWAPARADATUTA Is A Song By Jaskaran Singh . Ice V… Read More

6 days ago

Kaadadeye Hegirali | Krishnam Pranaya Sakhi | ⭐Ganesh | Sharanya | Prithwi Bhat| AJ |Jayant Kaikini

Kadadeye hegirali Song Lyrics - Raksitha Suresh Kadadeye hegirali Song Is A Song By Raksitha… Read More

6 days ago

KANMANI ANBODU KADHALAN SONG LYRICS IN TAMIL | GUNA MOVIE | KAMALA HASSAN |

Kanmani Anbodu Full Video Song | Guna Movie Songs | Kamal Haasan | Ilayaraja |… Read More

2 months ago

KAMMANI NEE PREMANE SONG LYRICS TELUGU | ILAYARAJA | KAMALA HAASAN | GUNA MOVIE |

Kammani Ee Premalekha full Song | Guna Telugu Movie - S.P BALASUBRAMANYAM K.S CHITHRA Lyrics… Read More

2 months ago

AMMA PAADE JOLA PATA SONG LYRICS IN TELUGU | JAHNAVI SINGER |ALBUM SONG |

Amma Paata 2024 Full Song | Mittapalli Surender | Amma - JANHAVI YERRAM Lyrics Singer… Read More

2 months ago