KARABUU SONG LYRICS IN KANNADA | Dhruva Sarja | Rashmika Mandanna | Nanda Kishore | Chandan Shetty | ಸಾಹಿತ್ಯ ಕನ್ನಡದಲ್ಲಿ

Advertisement

KARABUU SONG LYRICS FROM POGARU IN KANNADA

Pogaru | Karabuu | 4K Video Song | Dhruva Sarja | Rashmika Mandanna | Nanda Kishore | Chandan Shetty – Chandan Shetty Lyrics

Advertisement
Singer Chandan Shetty
Music Chandan Shetty
Song Writer Chandan Shetty

ಕರಾಬು ಬಾಸು ಕರಾಬು
ಸುಮ್ನೆ ಒಡೋಗು ನಿಲ್ಲಬೇಡ ಒಡೋಗೆ ಒಡೋಗು

ಕರಾಬು ಬಾಸು ಕರಾಬು
ಸುಮ್ನೆ ಒಡೋಗು ನಿಲ್ಲಬೇಡ ಒಡೋಗೆ ಒಡೋಗು

ಡಾನುಗಳು ರೌಡಿಗಳು ಫಿಧ ಆಗೌರೆ
ನನ್ನ ಬೇಟಿ ಮಾಡೋಕೆ ಮುಗಿ ಬಿದ್ದೌರೆ
ಫೀಲ್ಡಲ್ಲಿ ನನ್ನ ಕಿಂಗು ಅಂತಾರೆ
ನನ್ನ ಕಟ್ಕೋಂಡು ನೀ ಕ್ವೀನು ಆಗು ಬಾರೆ

ನೀನು ಕರ್ದಲ್ಲಿ ಬರ್ತೀನಿ ನಡಿ ನಾ ರೆಡಿ
ನಾನು ಮಾಡ್ತಾಇಲ್ಲಾ ಕಣೆ ಈಗ ಕಾಮಿಡಿ
ಯಾರ್ಗು ಹೆದರಬೇಡ ಗೊತ್ತಲ್ಲ ನಾನು ರೌಡಿ
ತಪ್ಪಿ ಹಂಗೆ ನೀನು ಬೇಡ ಅಂದ್ರೆ ಎಲ್ಲಾ ಪುಡಿ ಪುಡಿ

ಸಿದ್ದಾಪೇಟೆ ಸೈತಾನು, ನೋಡೋಕೆ ಇವನು ಪೈತಾನು
ಟಕ ಟಕ ಟಕÀ ಟಕ ಟಾಂಗು ಟಕರ್
ಟಿಂಗ್ ಟಾಕೂರ್ ಟಿಟಾಕೆ
ರಾಂಗ ಡಾಂಟ್ ಟಾಕು
ಕಿಟ ಕಿಟ ಕಿಟಾಕೆ
ಅಣ್ಣ ಬಂದ ಬಾಸು ಬಂದ ಎದ್ದು ಎಲ್ಡು ಸ್ಟೆಪ್ ಹಾಕೆ

ಕರಾಬು ಕರಾಬು ನಾ ನಿನ್ನ ನವಾಬು

ಬೀಡ ಅಂಗಡಿ ಬಾಬು ಒಂದ್ ಬೀಡ ಹಾಕು
ಕೊಡ್ತೀನ್ ನೋಡು ಇವಳಿಗೆ ಕರೆಂಟ್ ಶಾಕು
ಹೇಳಿ ಕೇಳಿ ಮೊದ್ಲೆ ನಾನು ಚೂರು ಕ್ರ್ಯಾಕು
ನಾನು ಸ್ಟಾರ್ಟ್ ಆದ್ರೆ ಸ್ಟಾಪೆ ಇಲ್ಲಾ ಒಂದೆ ಟೇಕು

ಓಡೋಗೆ ನಿಲ್ಲಬೇಡ ನೀ ಓಡೋಗೆ
ಓಡು ಓಡು ಓಡು ಓಡು

ಯಾರು ಹೇಳಂಗು ಇಲ್ಲಾ
ನನ್ನ ಕೇಳಂಗು ಇಲ್ಲಾ
ನಾನು ಮುಟ್ಟಿದ್ ಮೇಲೆ ನಂದೇನೆ

ಕರಾಬು ಬಾಸು ಕರಾಬು
ಸುಮ್ನೆ ಒಡೋಗು ನಿಲ್ಲಬೇಡ ಒಡೋಗೆ ಒಡೋಗು

ಕರಾಬು ಬಾಸು ಕರಾಬು
ಸುಮ್ನೆ ಒಡೋಗು ನಿಲ್ಲಬೇಡ ಒಡೋಗೆ ಒಡೋಗು

ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ
ಪೋಲಿ ಪುಂಡನು ಪಂಟನು ಅಂತ ಅಂತಾರೆ
ಅಬ್ಬಬ್ಬ ರಾಕ್ಷಸ ಬಂದ ಅಂತಾರೆ
ಇಲ್ಲಾ ಎದ್ದು ಬಿದ್ದು ಓಡಿ ಮನೆ ಸೇರಿ ಕೊಳ್ತಾರೆ
ಅ ನೀನು ಕೇಳ್ಬಾಡ ನನ್ನ ಹತ್ರ ಕ್ವಾಲಿಫಿಕೇಶನ್
ನಾನು ಮಾಡಲ್ಲಾ ಯಾವ್ ಕೆಲ್ಸ ವಿತೌಟ್ ಪರ್ಮಿಶನ್
ಅ ನಿಂಗೆ ಕೊಡ್ತೀನಿ ನಾನು ಸ್ಪೆಶಲ್ ಪರ್ಮಿಶನ್À
ಬರ್ಕೊ ಗಂಡನ ಹೆಸರು ಸಿಗೊ ಅಪ್ಲೀಕೇಶನ್

ಮಸ್ತಾನ್ ಪೇಟೆ ಮಸ್ತಾನು ಅಕ್ಕಿ ಪೇಟೆ ಹೈದಾನು
ಟಕ ಟಕ ಟಕÀ ಟಕ ಟಾಂಗು ಟಕರ್
ಟಿಂಗ್ ಟಾಕೂರ್ ಟಿಟಾಕೆ
ರಾಂಗ ಡಾಂಟ್ ಟಾಕು
ಕಿಟ ಕಿಟ ಕಿಟಾಕೆ
ಅಣ್ಣ ಬಂದ ಬಾಸು ಬಂದ ಎದ್ದು ಎಲ್ಡು ಸ್ಟೆಪ್ ಹಾಕೆ
ಬಾಸು ಕರಾಬು ಬಾಸು ಕರಾಬುರಾಮ ನಾಮ ಹಾಡಿರೊ ರಾಮ ಬರುವನು..

POGARU – TEASER

Advertisement

This Post Has One Comment

Leave a Reply