Bhara Bhara Bharaate Kannada Lyrics | Roaring Star Sriimurali | Sree Leela | Chethan Kumar | Arjun Janya | Suprith

Advertisement

Bhara Bhara Bharaate | Roaring Star Sriimurali | Sree Leela | Chethan Kumar | Arjun Janya | Suprith – Roaring Star Sriimurali Lyrics

Advertisement
SingerRoaring Star Sriimurali
MusicArjun Janya
Song WriterChethan Kumar (Bharjari)

ಬಿಟ್ಟಾಕೋ ಡಿಪ್ರೆಸನ್
ಹುಡ್ಕೋಳ್ಳಿ ಸಲ್ಯೂಶನ್
ನೋ ಟೆನ್ಸನ್ ಟೆನ್ಸನ್
ನೋ ಟೆನ್ಸನ್ ಟೆನ್ಸನ್

ಜೀವ್ನನೆ ಕನ್‍ಪ್ಯೂಶನ್
ಮಾಡ್ಕೋಳ್ಳಿ ಸೆಲಿಬ್ರೇಷನ್
ನೋ ಟೆನ್ಸನ್ ಟೆನ್ಸನ್
ನೋ ಟೆನ್ಸನ್ ಟೆನ್ಸನ್

ಕಳ್ಳೊಂಡಿದ್ನ ನೆನ್ಸಂಡು ನೀವು
ಎಷ್ಟು ಅಂತ ಅಳ್ತಿರಪ್ಪಾ
ಹುಟ್ಸಿದ್ ದೇವ್ರು ಹುಲ್ಲು ಮೇಯಿಸಲ್ವ
ಖುಷಿಯಾಗ್ ನೀವು ಹಲ್ ಬಿಡ್ರಪ್ಪ

ಮಾಡ್ರಪ್ಪ ಜೋರಾಗ್ ಒಂದು ಸೌಂಡು

ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿಮ್ ಭರಾಟೆ

ಭರ ಭರ ಭರ ಭರಾಟೆ
ಧಮ್ ಇದ್ದೋಂದೆ ಫುಲ್ ಭರಾಟೆ
ಭರ ಭರ ಭರ ಭರಾಟೆ
ಗೆದ್ದೊಂದೆ ಫುಲ್ ಭರಾಟೆ


ಬಿಟ್ಟಾಕೋ ಡಿಪ್ರೆಸನ್
ಹುಡ್ಕೋಳ್ಳಿ ಸಲ್ಯೂಶನ್
ನೋ ಟೆನ್ಸನ್ ಟೆನ್ಸನ್
ನೋ ಟೆನ್ಸನ್ ಟೆನ್ಸನ್

ಬಿಟ್ಟು ಬಿಡು ಬಿಟ್ಟು ಬಿಡು
ಬಿಟ್ಟು ಬಿಡು ಬೇಜಾರು
ಖುಷಿ ಪಡು ಖುಷಿ ಪಡು
ಖುಷಿ ಪಡು ಒಂಚೂರು

ಹುಡುಗಿ ಒಬ್ಳು ತಲೆ ಕೆಡುಸ್ ಬಿಟ್ರೆ
ಭರ ಭರ ಭರ ಭರಾಟೆ
ಎಕ್ಸಾಂ ರಿಸಲ್ಟ್ ತಲೆ ಕೆಳಗಾದ್ರೆ
ಭರ ಭರ ಭರ ಭರಾಟೆ
ನಮ್ದು ಕಪ್ ಅವ್ರ್ಗ್ ಹೋದ್ರೆ
ಭರ ಭರ ಭರ ಭರಾಟೆ
ಸಿಕ್ಕಿದ್ ಕೆಲ್ಸ ಹೋಗೆ ಹಾಕ್ಸೋಂಡ್ರೆ
ಭರ ಭರ ಭರ ಭರಾಟೆ

ದ್ಯಾವ್ರೂನೂ ಕೈ ಎತ್ಬಿಟ್ರೆ
ದೋಸ್ತಾನೂ ಕೈ ಕೊಟ್ಬಿಟ್ರೆ
ಬುಸಿನೆಸ್ ಫುಲ್ ಲಾಸಾದ್ರೆ
ಗ್ಯಾಪಲಿ ಹಂಗೆ ವಯಸ್ಸಾದ್ರೆ

ಮಾಡ್ರಪ್ಪ ಜೋರಾಗ್ ಒಂದು ಸೌಂಡು

ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿಮ್ ಭರಾಟೆ
ಭರ ಭರ ಭರ ಭರಾಟೆ
ಧಮ್ ಇದ್ದೋಂದೆ ಫುಲ್ ಭರಾಟೆ
ಭರ ಭರ ಭರ ಭರಾಟೆ
ಗೆದ್ದೊಂದೆ ಫುಲ್ ಭರಾಟೆ

ಬಿಟ್ಟು ಬಿಡು ಬಿಟ್ಟು ಬಿಡು
ಬಿಟ್ಟು ಬಿಡು ಬೇಜಾರು
ಖುಷಿ ಪಡು ಖುಷಿ ಪಡು
ಖುಷಿ ಪಡು ಒಂಚೂರು

ಅದೃಷ್ಟನೇ ದೂರಾಗ್ಬಿಟ್ರೆ
ಭರ ಭರ ಭರ ಭರಾಟೆ
ಮಾಜಿ ಲವ್ವರ್ ಮಗು ಆಗ್ಬಿಟ
ಭರ ಭರ ಭರ ಭರಾಟೆ
ಎಗ್ಗಾಮಗ್ಗಾ ಪೂಲ್ ಆಗ್ಬಿಟ್ರೆ
ಭರ ಭರ ಭರ ಭರಾಟೆ
ಮಧ್ಯರಾತ್ರಿ ಪೀಲ್ ಆಗ್ಬಿಟ್ರೆ
ಭರ ಭರ ಭರ ಭರಾಟೆ

ಶಾಲೆ ಬಿಟ್ಟ ಒಬ್ಬ ದಡ್ಡ
ಎಲೆಕ್ಷನ್ ಗೆದ್ದುಬಿಟ್ರೆ
ಊರನ್ ಗೆದ್ದ ಬುದ್ದಿವಂತ
ಊರೆ ಬಿಟ್ಟು ಹೋಂಟೋಗ್‍ಬುಟ್ರೆ

ಮಾಡ್ರಪ್ಪ ಸಿಕ್ಕಾಪಟ್ಟೆ ಸೌಂಡು

ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿಮ್ ಭರಾಟೆ
ಭರ ಭರ ಭರ ಭರಾಟೆ
ಧಮ್ ಇದ್ದೋಂದೆ ಫುಲ್ ಭರಾಟೆ
ಭರ ಭರ ಭರ ಭರಾಟೆ
ಗೆದ್ದೋವ್ನ್ಧೇ ಫುಲ್ ಭರಾಟೆ



ದಿನ ನಿನ್ನ ನೋಡದಿದ್ರೆ ನಂಗೆ-Bharaate

Advertisement

Leave a Reply

Close Menu