NEE PARICHAYA SONG LYRICS IN KANNADA  | NINNA SANIHAKE MOVIE  | SIDDARTH  |

Advertisement

Ninna Sanihake – Nee Parichaya Video Song | Suraj Gowda | Dhanya Ramkumar|Raghu Dixit|Vasuki Vaibhav – Siddhartha Belmannu, Rakshita Suresh Lyrics

Advertisement
Singer Siddhartha Belmannu, Rakshita Suresh
Music Raghu Dixit
Song Writer Vasuki Vaibhav

NEE PARICHAYA SONG LYRICS IN KANNADA

ಹೃದಯದ ಪರಿಪಾಡು ಹೀಗೇಕೆ ಅನಿಸೋದು

ಅರಿಯದೆ ಮನಸ್ಸೋತರೇ

ಸಮಯದ ಗತಿ ಮೆಲ್ಲ ಹೀಗೇಕೆ ಸಾಗೋದು

ನೆನೆಯುತ ನಿನ್ನ ಕಾದರೆ



ಬಿಡದೆ ಹಿಡಿದಂಥ ಒಲವ ಮಳೆಗೆ

ಮನದ ನೆಲವೆಲ್ಲ ಹಸಿರಾಗಿ ಹೂವಾಗಿದೆ ನಿನ್ನ ಕೊಡುಗೆ



ನಿನ್ನ ಸನಿಹಕೆ ಬರುವೆ

ಸೊಗಸಾದಂತೆ ಜೊತೆಗಾರಿಕೆ

ನಿನ್ನ ಸನಿಹಕೆ ಬರುವೆ

ನನ್ನ ಈ ಜೀವ ಕಿರುಕಾಣಿಕೆ



ನನ್ನ ಬದುಕೆಲ್ಲವ ಸರಿದೂಗುವ

ಹೊಣೆಗಾರಿಕೆ ನಿನ್ನಲ್ಲಿದೆ



ಕಿವಿಗೊಡು ನೀ… ವಿವರಿಸುವೆ

ಬಿಸಿ ಉಸಿರ ಕವಿತೆಗಳ

ಕೂಡಿಡುವೆ ಬಿಡಬಿಡದೆ

ನೀನಿರುವ ನಿಮಿಷಗಳ

ಉಪಗ್ರಹವೇ ನಿನಗೆ ನಾನು



ಕನಸುಗಳ ತೆರೆದಿಡುವೆ ಆವರಿಸು ಅಡಿಗಡಿಗೆ

ಕೋರಿಕೆಯು ಒಂದೇನೇ ಹೃದಯದಲಿ ಮಿನುಮಿನುಗು

ಕೊನೆವರೆಗೂ ಇದೆ ಥರ

ನಿನ್ನ ಸನಿಹಕೆ ಬರುವೆ

ಸೊಗಸಾದಂತೆ ಜೊತೆಗಾರಿಕೆ

ನಿನ್ನ ಸನಿಹಕೆ ಬರುವೆ

ನನ್ನ ಈ ಜೀವ ಕಿರುಕಾಣಿಕೆ

ನನ್ನ ಬದುಕೆಲ್ಲವ ಸರಿದೂಗುವ

ಹೊಣೆಗಾರಿಕೆ ನಿನ್ನಲ್ಲಿದೆ



!!!ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯಕ್ಕಾಗಿ commentsನಲ್ಲಿ ನಮಗೆ ತಿಳಿಸಿ!!!
MOVIENAME ; NINNA SANIHKE
SONG ; NEE PARICHAYA



Advertisement

Leave a Reply