Gillakko Shiva | Vedha | Dr. Shivarajkumar | A Harsha | Zee Studios | Geetha Pictures – Mangli Lyrics

Singer | Mangli |
Music | Arjun Janya |
Song Writer | Dr. V Nagendra Prasad |
Gillakko Shiva Song Lyrics in Kannada
ಯಾವನೊ ಇವ್ನು ಗಿಲ್ಲಕ್ಕೊ
ಎಲ್ಲಿಂದ ಬಂದ ಗಿಲ್ಲಕ್ಕೊ
ಏಳೇಳು ಬೆಟ್ಟ ದಾಟ್ಕೊಂಡು ಬಂದ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಯಾವನೊ ಇವ್ನು ಗಿಲ್ಲಕ್ಕೊ
ಎಲ್ಲಿಂದ ಬಂದ ಗಿಲ್ಲಕ್ಕೊ
ಏಳೇಳು ಬೆಟ್ಟ ದಾಟ್ಕೊಂಡು ಬಂದ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಯಾವನೊ ಇವ್ನು ಗಿಲ್ಲಕ್ಕೊ
ಎಲ್ಲಿಂದ ಬಂದ ಗಿಲ್ಲಕ್ಕೊ
ಏಳೇಳು ಬೆಟ್ಟ ದಾಟ್ಕೊಂಡು ಬಂದ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲ್ಲಕ್ಕೊ ಗಿಲ್ಲಕ್ಕೊ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲ ಗಿಲ ಗಿಲ್ಲಕ್ಕೊ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲ್ಲಕ್ಕೊ ಗಿಲ್ಲಕ್ಕೊ
ಎಲುಬುಗಳೆ ಪುಡಿ ಪುಡಿ ಗಿಲ್ಲಕ್ಕೊ
ಚರುಮಗಳ ಸರ ಸರ ಗಿಲ್ಲಕ್ಕೊ
ನರ ನರ ಕತ್ತರಿಸೊ ಗಿಲ್ಲಕ್ಕೊ
ಯಾವನೊ ಇವ್ನು ಗಿಲ್ಲಕ್ಕೊ
ಎಲ್ಲಿಂದ ಬಂದ ಗಿಲ್ಲಕ್ಕೊ
ಏಳೇಳು ಬೆಟ್ಟ ದಾಟ್ಕೊಂಡು ಬಂದ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಕಣ್ಣು ಬಿಟ್ರೆ ಶಿವ ಶಿವ
ಕೆಂಡಗಳೆ ಬೀಳ್ತವವ್ವ
ನೋಡ್ತನವ್ವ ಕೈಲಾಸವ
ಮುಷ್ಟಿ ಬೀಸಿ ಶಿವ ಶಿವಾ
ಕೊಡ್ತನವ್ವ ಕವ ತವ
ಮೂಳೆಗಳು ಹಾರ ಶಿವ
ಕೊಡ್ತದೆ ಗೊತ್ತಿಲ್ಲ
ಬಾಸುಂಡೆ ಬಿತ್ತಲ್ಲ
ನೆತ್ತರು ಚಿಮ್ಮೋದೆ ಇಲ್ಲ
ಅಬ್ಬಬ್ಬಾ ಗೂಸನ ಕೊಡ್ತೋನೆ
ಈರ್ತಾನೆ ನಿಲ್ಸಂದ್ರು ನಿಲ್ಸೋದೆ ಇಲ್ಲ
ಜ್ವರ ಬರೋ ತಂಕ ಬಿಡ್ದೆ ಗಿಲ್ಲಕ್ಕೊ
ಯಾವನೊ ಇವ್ನು ಗಿಲ್ಲಕ್ಕೊ
ಎಲ್ಲಿಂದ ಬಂದ ಗಿಲ್ಲಕ್ಕೊ
ಏಳೇಳು ಬೆಟ್ಟ ದಾಟ್ಕೊಂಡು ಬಂದ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಯಾವನೊ ಇವ್ನು ಗಿಲ್ಲಕ್ಕೊ
ಎಲ್ಲಿಂದ ಬಂದ ಗಿಲ್ಲಕ್ಕೊ
ಏಳೇಳು ಬೆಟ್ಟ ದಾಟ್ಕೊಂಡು ಬಂದ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲ ಗಿಲ ಗಿಲ್ಲಕ್ಕೊ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲ್ಲಕ್ಕೊ ಗಿಲ್ಲಕ್ಕೊ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲಗಿಲ ಗಿಲ್ಲಕ್ಕೊ