KAAGADADA DONIYALLI LYRICS IN KANNADA | KIRIK PARTY |RAKSHITH SHETTY

Advertisement

Kaagadada Doniyalli Song Lyrics | Kirik Party | Rakshit Shetty | Jayanth Kaikini | Ajaneesh Loknath – Vasuki Vaibhav, Lyrics

Advertisement
SingerVasuki Vaibhav,
MusicB Ajaneesh Lokanath.
Song WriterJayanth Kaikini

Kaagadada Doniyalli Lyrics In Kannada

ಕಾಗದದ ದೋಣಿಯಲ್ಲಿ ನಾ ಕೂರುವಂಥ ಹೊತ್ತಾಯಿತೇ…….
ಕಾಣಿಸದ ಹನಿಯೊಂದು ಕಣ್ಣಲ್ಲೇ ಕೂತು ಮುತ್ತಾಯಿತೇ………………!
ಹಗುರಾಗಿತೇನೋ ನನ್ನದೆಯ ಭಾರ
ಕಂಡಿತೇನೋ ತಂಪಾದ ತೀರ
ಸಿಕ್ಕಿತೇ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
, ಇನ್ನೊಂದೇ ವಿಸ್ಮಯ ತೋರಿ……!


ಹಾದಿಯಲ್ಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲಿದೆ
ಆಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ ಮುಂದಿದೆ
ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ
ನಾ ನಿನ್ನೆಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ
ಮನಸಾಗಿತೇನೋ ಇನ್ನೂ ಉದಾರ
ಬಂದಿತೇನೋ ನನ್ನ ಬಿಡಾರ


ಸಿಕ್ಕಿತೇ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ,
ಇನ್ನೊಂದೇ ವಿಸ್ಮಯ ತೋರಿ…



ಬೆಳಗೆದ್ದು ಯಾರ ಮುಖವ ನಾನು ನೋಡಿದೆ-KIRIK PARTY

Advertisement

Leave a Reply

Close Menu