Yajamana | Basanni Song Lyrics in Kannada| Darshan | V Harikishna | Yogaraj Bhat | Media House Studio – V Harikrishna & Varsha B Suresh Lyrics

Singer | V Harikrishna & Varsha B Suresh |
Music | V Harikrishna |
Song Writer | Yogaraj Bhat |
ಬೆಳಸೇವಿ ಹೂವು
ನಂಗಾರ ನೀಡ ದೊಡ್ಡೋಳಾಕ್ಕಾನಿ…
ಸಾಕಾಗೋಗಾಯ್ತಿ ಯಡವಟ್ಟಿ ನೀನು
ಸರ್ಕಾರಿ ಶಾಲಿ ಪ್ರಾಡಕ್ಟು ನಾನು
ನಾವು ಪಾಟಿ ಪೆನ್ಸಿಲ್ ತೆಗೆದು ಮಾಸ್ತರ
ಕೈಗೆ ಕೊಡ್ತಿದ್ವಿ
ಲಾಸ್ಟು ಬೆಂಚಿನ ಮ್ಯಾಗೆ ಫರ್ಸ್ಟ್ ಗೆಳತಿ
ಹೆಸರು ಕೆತ್ತಿದ್ವಿ
ನೀನು ಅವತ್ತು ಸಿಗಬಾರ್ದಿತ್ತ ಹುಡುಗಿ
ಚನ್ನಾಗಿರ್ತಿದ್ವಿ…
ಇರ್ಲಿ ಬಾ, ಬಸಣ್ಣಿ ಬಾ
ಬಜ಼ಾರ್ ನಮ್ದ ಇವತ್ತು ಬಸಣ್ಣಿ ಬಾ
ಬಸಣ್ಣಿ ಬಾ ಬಸಣ್ಣಿ ಬಾ
ಬಸಣ್ಣಿ ಬಾ ಬಾ ಬಾ ಬಸಣ್ಣಿ ಬಾ
ಮಿಕ್ಷು ಮಾಡಬ್ಯಾಡ ಕಣ್ಣು ಕಣ್ಣು
ಸುಟ್ಟು ಹೊಕ್ಕಾನಿ
ಲಕ್ಷು ಸೋಪು ಹಾಕಿ ಜಳಕ ಮಾಡಿ
ಜಸ್ಟು ಬಂದೀನಿ
ಇಳ್ಕಲ್ ಸೀರಿ ಮೊಣಕಾಲ್ ಮ್ಯಾಗ
ಯಾತಕ ಉಡಬೇಕು
ಪ್ಯಾಶನ್ ಅಂದ್ರು ಅದಕ ಉಟ್ಟೀನಿ
ಮಕ್ಮಲ್ ಟೋಪಿ ನಮ್ಮ ತಲಿಮ್ಯಾಲ್
ಯಾತಕ ಇಡಬೇಕು
ಸಿಂಗಲ್ ಆಗಿ ಸಿಕ್ರ ಹೇಳ್ತಾನಿ
ಬುಕ್ಕು ಮಾಡೇನಿ ನಾ ಇನ್ನೆಲ್ಲೋ ಛತ್ರ
ಸೀಮ್ಯಾಗಿಲ್ಲದು ಏನೈತಿ ಆಕಿ ಹತ್ರ
ಆಕಿ ನಾಟೀ ಬ್ಯೂಟೀ ಸೈಡ್ ನಿಂದ
ಥೇಟು ಸಿರಿದೇವಿ
ನಾವು ಚಡ್ಡಿ ಹಾಕಾದ್ ಕಲ್ತಾಗಿಂದ
ಪ್ರೀತಿ ಮಾಡೇವಿ
ನೀವು ಬಂದೀರಂತ ನಿಯತ್ತು ಸಲುಪು
ಸೈಡ್ ಗೆ ಇಟ್ಟಿದ್ವಿ
ಇರ್ಲಿ ಬಾ, ಬಸಣ್ಣಿ ಬಾ
ಬಜ಼ಾರ್ ನಮ್ದ ಇವತ್ತು
ಬಸಣ್ಣಿ ಬಾ ಬಸಣ್ಣಿ ಬಾ
ಬಸಣ್ಣಿ ಬಾ ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ….