SINGLE SUNDARA SONG LYRICS IN KANNADA | RAGHAVENDRA STORES MOVIE |

Advertisement

Raghavendra Stores – Single Sundara Lyrical Video | Jaggesh | Santhosh Ananddram | Hombale Films – Vijay Prakash & Naveen Sajju Lyrics

Advertisement
Singer Vijay Prakash & Naveen Sajju
Music B. Ajaneesh Loknath
Song Writer Santhosh Ananddram, Nagarjun Sharma

ಹೇ ಬ್ರಹ್ಮಚಾರಿ ಬಾರ್ಡರಲ್ಲಿದ್ದಿಯ
ಬ್ಯಾಡ್ವಾ ಶೋಭನಾ?
ಕಲ್ಪನೆಲೇ ಖುಷಿ ಪಟ್ರೆ ಖಾಲಿ ಯವ್ವನಾ
ಗಂಡು ಹೆಣ್ಣು ಸೇರಿದ್ಮೇಲೆ ಜೀವ್ನ ಪಾವನಾ
ಮಾಡೋ ವಯ್ಸಲ್ಲಿ ಮಾಡ್ಲೇ ಬೇಕು ಮಕ್ಕ್ಳನ್ನ
ಕುಡಿತಾ ಹೇಳ್ತೀರಾ ಹೆಂಡ್ತೀರ ದಾಳಿ
ಕೇಳಿನೂ ಇನ್ನೊಬ್ಬ ಕಟ್ತಾನೆ ತಾಳಿ
ತಗ್ಲಾಕೊಂಡ್ವಿ ಅಂತಾ ನಮನು
ತಗ್ಲಾಕ್ಸ್ತೀರಾಹೇ ಸಿಂಗಲ್ ಸುಂದರಾ
ಯಾವಾಗ್ ಹಾಕ್ತಿಯಾ ಉಂಗುರಾ

ಹೇ ಬ್ರಹ್ಮಚಾರಿ ಬಾರ್ಡರಲ್ಲಿದ್ದಿಯ
ಬ್ಯಾಡ್ವಾ ಶೋಭನಾ?
ಕಲ್ಪನೆಲೇ ಖುಷಿ ಪಟ್ರೆ ಖಾಲಿ ಯವ್ವನಾ

ಕಾಲ್ ತೊಳೆದು ಕೈ ತೊಳ್ಕೊಳೊ ಮಾವಾ
ಕೈ ಹಿಡಿದು ಮಗ್ಳು ಹಿಂಡ್ತಾಳೆ ಜೀವಾ
ಸಂಸಾರ ಸರ್ಕಸ್ಸು ಕಂಪನಿ
ಹುಲಿ ಕೂಡಾ ಹಾಕುತ್ತೆ ಕಂಬನಿ
ಅತ್ತೆದೂ ಸೊಸೆದೂ ಜಾತ್ಕಾನ ತೋರ್ಸಿಹೆಂಡ್ತಿ ಬೇಕಾ ತಾಯಿ ಬೇಕಾ ಇದ್ಯಾ ಉತ್ತರಾ

ಹೇ ಸಿಂಗಲ್ ಸುಂದರಾ
ಯಾವಾಗ್ ಹಾಕ್ತಿಯಾ ಉಂಗುರಾಎಲ್ಲಾನೂ ಮ್ಯಾಚಾದ್ರೆ ಪಿಪಿ ನಾ ಊಡ್ಸಿ

song ; single sundara

movie name ; raghavendra storesAdvertisement

Leave a Reply