Mr & Mrs Ramachari – Yaralli Full Song lyrics | Yash | Radhika Pandit | V Harikrishna – Ranjith Lyrics

Singer | Ranjith |
Music | V Harikrishna |
Song Writer | Santhosh Ananddram |
Yaralli Soundu Madodu Song Lyrics
ಯಾರಲ್ಲಿ ಸೌಂಡು ಮಾಡೋದು
ಸುಮ್ನಿರ್ರಿ ಚಾರಿ ಬೈಬೋದು
ಸೈಲೆಂಟಾಗಿದ್ರೆ ಒಳ್ಳೆದು ಯಾರೂ ಕೆಮ್ಮಂಗಿಲ್ಲ
ಯಾರಲ್ಲಿ ಲುಕ್ಕು ಕೊಡೊದು
ಇದನ್ನೆ ಬ್ಯಾಡ ಅನ್ನೋದು
ಸೈಡಲ್ಲಿ ಇದ್ರೆ ಒಳ್ಳೆದು
ಅಡ್ಡ ಸಿಗಂಗಿಲ್ಲ
ರಾಮಾಚಾರಿ ರಾಮಾಚಾರಿ
ಹಾರ್ಟ್ ಅಮತು ಲೋಕಲ್ಲು
ರಾಕಿಂಗು ರೆಬಲ್ಲು
ಸ್ಟಾಕ್ ಐತೆ ಎಲ್ಲೆಲ್ಲು
ಈ ಕಂಟ್ರಿ ಪಿಸ್ತೂಲು
ಸ್ಫೀಡಲ್ಲಿ ಮಿಸೈಲು
ನಿಲ್ಲಲ್ಲ ಇನ್ನೆಲ್ಲು
ಈ ಅಂಜದ ಎದೆಯಲಿ ನಂಜೆ ಇಲ್ಲ
ಏಕ್ ಮಾರ್ ದೋ ತುಕಡಾ
ಅಭಿಮಾನವ ಎಂದು ಮರೆಯೋದಿಲ್ಲ
ಕೇರ್ ಆಪ್ ಕನ್ನಡ
ನಾವ್ ನಿಂತ ಕಡೆಯಿಂದನೆ ಲೈನು ಶುರು
ಬೆಂಡ್ ಆಗೋದಿಲ್ಲ ಕೊಲರ್ ಮೇಲೆ ಗುರು
ನಾವ್ ನಡ್ದಿದ್ದೆ ದಾರಿ ಹಾಕಿದ್ದೆ ಸ್ಟೆಪ್ಪು
ಬಾ ಬಾ ಬಾ ಬಾ ಬ್ಯಾಂಗ್
ರಾಮಾಚಾರಿ ರಾಮಾಚಾರಿ
ನುಗ್ಗೋದೆ ಸಿಂಗಲ್ಲು
ಬಯ ಬರ್ತ್ ರೆಬಲ್ಲು
ಕೆಣಕಿದರೆ ಡಬಲ್ಲು
ರೂತ್ ಅಂತು ಲೀಗಲ್ಲು
ಕ್ಯಾರೆಕ್ಟರ್ ರಿಯಲ್ಲು
ಸ್ನೇಹಕ್ಕೆ ಸಿಂಬಲ್ಲು
ಈ ರಾಮಾಚಾರಿ ನುಗ್ಗು ಕಡೆ
ವಾರ್ ಇಸ್ ಒನ್ ಸೈಡು
ಯಾರ್ ಹಂಗೂ ಇಲ್ಲದ ಸಿಂಹ ನಡೆ
ಜನರೆ ನಮ್ ಸೈಡು
ನನ್ ಆಟ ಬಲ್ಲೋರಿಲ್ಲಿ ಯಾರೂ ಇಲ್ಲ
ನಾನ್ ಯಾವ ರೂಲ್ಸು ಫಾಲೋ ಮಾಡೊದಿಲ್ಲ
ನಾನ್ ನಂಗೆನೆ ಪ್ಯಾನು ಲೆಟೆಸ್ಟು ಡಾನು
ಬಾ ಬಾ ಬಾ ಬಾ ಬ್ಯಾಂಗ್
ರಾಮಾಚಾರಿ ರಾಮಾಚಾರಿ