Advertisement
Yaaro Naanu Full Video Song | Natasaarvabhowma Songs Lyrics | Puneeth Rajkumar, Rachita Ram | D Imman – Shreya Ghoshal Lyrics
Advertisement

Singer | Shreya Ghoshal |
Music | D. Imman |
Song Writer | Kaviraj |
Joopana Joke Jopana song lyrics
ಜೋಪಾನ ಜೋಕೆ ಜೋಪಾನ
ನನ್ನ ಹೃದಯ ಕದಿಯೊ ಕಳ್ಳ ಬಂದ ಜೋಪಾನ
ಸೋತೇನಾ ಪೂರ್ತಿ ಸೋತೇನಾ
ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೇನಾ
ಸುಳಿದರು ಕಣ್ಣ ಮುಂದೆ ಹುಡುಗರು ನೂರು
ಸರಿಸಮ ಯಾರಿಲ್ಲ ಇವನಿಗೆ ಚೂರು
ಇವನನು ಹೆತ್ತವರು ಯಾರು
ಯಾರೋ ನಾನು ಯಾರೋ ನೀನು
ನಂದು ನಿಂದು ಮುಂದೆ ಏನು
ಯಾರೋ ನಾನು ಯಾರೋ ನೀನು
ನಂದು ನಿಂದು ಮುಂದೆ ಏನು
ಯಾರೋ ನಾನು ಯಾರೋ ನೀನು
ನಂದು ನಿಂದು ಮುಂದೆ ಏನು
ಕನಸಿನ ಕಾರುಬಾರು ಮೆರೆದಿದೆ ಜೋರು
ಕೆಡಸಲೆ ಬೇಡಿ ನಮ್ಮ ಖುಷಿಯನು ಯಾರು
ಸುಮ್ಮನೆ ಸಾಗಿದೆ ಎದೆಯಲಿ ನಿನ್ನದೇ ಉತ್ಸವ
ನೀನೇ ನಾನಾಗುವ ಎಂತಹ ಒಂದು ಹಾಯದ ಭಾವ
ಜಿನುಜಿನುಗೊ ಹನಿ ಹನಿ ಮಳೆಯಲಿ ನೆನೆಯುವ ಆಸೆ
ಕೊಡೆ ಹಿಡಿದು ಜೊತೆ ಜೊತೆ ಜೊತೆಯಲಿ ಬರುವೆಯಾ ಕೂಸೆ…
ಯಾರೋ ನಾನು ಯಾರೋ ನೀನು
ನಂದು ನಿಂದು ಮುಂದೆ ಏನು
ಯಾರೋ ನಾನು ಯಾರೋ ನೀನು
ನಂದು ನಿಂದು ಮುಂದೆ ಏನು
ಯಾರೋ ನಾನು ಯಾರೋ ನೀನು
ನಂದು ನಿಂದು ಮುಂದೆ ಏನು
ಯಾರೋ ನಾನು ಯಾರೋ ನೀನು
ನಂದು ನಿಂದು ಮುಂದೆ ಏನು….
ನೀ ಪರಿಚಯ ಹೇಳದೆ-NINNA SANIHAKE
Advertisement