YAAKINGAGIDHE SONG LYRICS | PUNEETH RAJKUMAR | V HARIKRISHNA | RAAJAKUMARA – Puneeth Rajkumar Lyrics

Singer | Puneeth Rajkumar |
Music | V Harikrishna |
Song Writer | Yogaraj Bhat |
Yaakingagide Song Lyrics
ಯಾಕಿಂಗಾಗಿದೆ ಯಾಕಿಂಗಾಗಿದೆ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ
ಕುಳಿತುಕೊಂಡು ಕವಿತೆಯನ್ನು ಬರದೇ ಇದ್ರೂ ಬರೆದೆ ನಾನು
ಅದೇನೇ ಗ್ರಾಮರ್ ಮಿಸ್ಟೇಕ್ ಇದ್ರೂ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ
ಇಷ್ಟುದ್ದದ ಮಾತೊಂದ ಪ್ರಾಕ್ಟಿಸು ಮಾಡಿದ್ದೆ
ಇವಳ ಎದುರು ಏನೂ ನೆನೆಪೇ ಆಗಲ್ಲ
ವಾಟ್ಸಪ್ಪಲ್ಲಿ ಹೂವನ್ನ ಎಷ್ಟು ಅಂತ ಕಳಿಸೋದು
ಫೀಲಿಂಗಿಗೆ ಟೆಕ್ನಾಲಜಿ ಸಾಲಲ್ಲ
ಸೆಲ್ಫಿ ತೆಗಿಯೋ ಟೈಮಲಿ ಹುಡುಗಿ ತುಂಬಾ ವಾಲುವಳು
ಎಷ್ಟೇ ಹತ್ರ ನಿಂತ್ರು ಇನ್ನು ಹತ್ರ ಎನ್ನುವಳು
ಹರೆಯ ಒಂದು ಟಚ್ಚು ಸ್ಕ್ರೀನು
ಲವ್ ಮಾಡೋಕು ಬೇಕು ಫೋನು
ನಂದಂತೂ ಮೊಬೈಲ್ ಆಫಗಲ್ಲ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ
ಲಿಪ್ಸ್ಟಿಕ್ಕಿನ ಮಾರ್ಕೊಂದು ಬೇಕಾಗಿದೆ ನನಗಿಂದು
ಸಾಕಾಗೋಯ್ತು ಹಾಳು ಕೆನ್ನೆಯ ಬರಗಾಲ
ಇಂತ ಆಸೆಗೆ ಹುಡುಗೀರು ಸೊಪ್ಪು ಗಿಪ್ಪು ಹಾಕಲ್ಲ
ಇವರಿಂದಾನೇ ಕಮ್ಮಿ ಆಯಿತು ಮಳೆಗಾಲ
ಅಂತಾರಪ್ಪ ಹುಡುಗಿರೆಂದೂ ಅರ್ಥ ಆಗಲ್ಲ
ಅರ್ಥ ಮಾಡ್ಕೊಳ್ಳೋದು ನಮಗೂ ಬೇಕಾಗೂ ಇಲ್ಲ
ಕನಸು ಕಾಣೋ ವಯಸಿಗೊಂದು ಕೆಲಸ ಕೊಟ್ಲು ಇವಳು ಬಂದು
ಇನ್ಮುಂದೆ ನಾನು ತುಂಬಾ ಬ್ಯುಸಿ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ.