Sinnga | What A Beautifullu Hudugi | Chirranjeevi Sarja | Aditi | Vijay Kiran | Uday K Mehta – NAVEEN SAJJU, MEGHANA RAJ Lyrics
Singer | NAVEEN SAJJU, MEGHANA RAJ |
Music | DHARMA VISH |
Song Writer | KAVIRAJ |
What a beautiful hudgi song Lyrics
ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ ಶಿವ ಶಿವ…..
ನೋಡ್ತಾ ಇದ್ರೆ ಹಾರ್ಟು ಬೀಟು ಡವ ಡವ……
ವಾಟ್ ಎ ಸೂಪರ್ ಡೂಪರ್ ಹೈದ ಶಿವ ಶಿವ…..
ಲುಕ್ಕಿನಲ್ಲೇ ಆಸೆಗಳ ಕೆಣಕುವ…..
ಫುಲ್ಲು ಮೂನಿಗಿಂತ ನೀ ಫುಲ್ಲು ಮುದ್ದು ಗೊತ್ತಾ
ನಿನ್ ಕೆನ್ನೆ ಮುತ್ತು ಹೊಳಿತಾವೆ ಫಳ ಫಳ…..
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕೈಲಿ ಕೈ ಇಟ್ಟುಕೊಂಡು ವಾಕಿಂಗ್ ಹೊಂಟ್ರೇ
ಹಾರ್ಟೆ ಹೊರಗೆ ಬಂದು ಡಿಸ್ಕೋ ಡ್ಯಾನ್ಸ್ ಮಾಡ್ತದೆ
ನಿನ್ನ ಮುದ್ದು ಮುದ್ದು ಮಾತು ಕೇಳ್ತಾ ಇದ್ರೆ
ಸಿಕ್ಕಾಪಟ್ಟೆ ಲವ್ವು ಬಂದು ಸಾಯಂಗಾಯ್ತದೆ
ಅಪ್ಪಿ ತಪ್ಪಿ ನೀನು ನನಗೆ ಟಚ್ಚು ಕೊಟ್ರೆ
ದೀಪಾವಳಿ ಬಂದಂಗ್ ಆಗ್ತದೆ….
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ ಶಿವ ಶಿವ…..
ವಾಟ್ ಎ ಸೂಪರ್ ಡೂಪರ್ ಹೈದ ಶಿವ ಶಿವ…..
ಚಾಟಿಂಗ್ ನಲ್ಲಿ ನೀನು ತುಂಬಾ ರೊಮ್ಯಾಂಟಿಕ್ಕು
ಹತ್ರ ಬಂದ್ರೆ ಯಾಕೆ ಹೀಂಗೆ ನಾಚ್ಕೆ ಆಗ್ತದೆ
ಶುರು ಆದ್ರೆ ತುಂಬಾ ಕಷ್ಟ ಹಾಕೋದ್ ಬ್ರೇಕು
ಹೆಚ್ಚು ಕಮ್ಮಿ ಆದ್ರೆ ಕೂಸು ಕೈಗೆ ಬರ್ತದೆ
ಹೇ ಅಲ್ಲೆಲ್ಲೆಲೇ ಸುಬ್ಬಿ ನಿನ್ ಮಾತು ಕೇಳಿ ಉಬ್ಬಿ
ನನ್ ಜೀವ ಎಲ್ಲೋ ತೇಲೋಂಗ್ ಆಯ್ತದೆ….
ಅರೆ ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…