Advertisement
Sri Chakradharige Song | Kannada song Lyrics | Swathi Mutthu Kannada Movie | Chithra,NagendraPrasad – Chithra Lyrics
Advertisement

Singer | Chithra |
Music | Rajesh Ramnath |
Song Writer | V Nagendra Prasad |
ಶ್ರೀ ಚಕ್ರ ಧಾರಿಗೆ ಶಿರಬಾಗಿ ಲಾಲಿ
ರಾಜೀವನೇತ್ರನಿಗೆ ರಾಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ.. ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೆನ ಲಾಲಿ
ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ.. ಶ್ರೀ ಚಕ್ರಧಾರಿಗೆ…
ಕಲ್ಯಾಣರಾಮನಿಗೆ ಕೌಸಲ್ಯಾ ಲಾಲಿ..
ಕಲ್ಯಾಣರಾಮನಿಗೆ ಕೌಸಲ್ಯಾ ಲಾಲಿ..
ಯದುವಂಶ ವಿಭುವಿಗೆ ಯಶೋದೆ ಲಾಲಿ..
ಯದುವಂಶ ವಿಭುವಿಗೆ ಯಶೋದೆ ಲಾಲಿ..
ಪರಮೇಶ ಸುತನಿಗೆ …. ಪರಮೇಶ ಸುತನಿಗೆ ಪಾರ್ವತಿಯ ಲಾಲಿ..
ಧರೆಯಾಳೋ ವರ್ಧನಿಗೆ ಶರನೆಂದೆ ಲಾಲಿ…
ಶ್ರೀ ಚಕ್ರಧಾರಿಗೆ…
ಜೋ ಜೋ ಜೋ ಜೋ ಜೋ…
ಜೋ ಜೋ ಜೋ ಜೋ ಜೋ…
ಶ್ರೀ ಕನಕದಾಸರದು ಕೃಷ್ಣನಿಗೆ ಲಾಲಿ
ಶ್ರೀ ಕನಕದಾಸರದು ಕೃಷ್ಣನಿಗೆ ಲಾಲಿ
ಲಿಂಗಕೆ ಜಂಗಮರ ವಚನಗಳ ಲಾಲಿ
ಲಿಂಗಕೆ ಜಂಗಮರ ವಚನಗಳ ಲಾಲಿ
ವೇದ ವೇದ್ಯರಿಗೆ ವೇದಾಂತ ಲಾಲಿ
ಆಗಮ ನಿಗಮವೇ ಲಾಲಿಗೇ.. ಲಾಲಿ..
ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೆನ ಲಾಲಿ
ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ..
ಶ್ರೀ ಚಕ್ರಧಾರಿಗೆ…
ಎದ್ದೇಳು ಮಂಜುನಾಥ ಏಳು ಬೆಳಗಾಯಿತು…
ಸ್ವಾತಿ ಮುತ್ತು- FULL MOVIE
Advertisement