SOUL OF DIA LYRICS IN KANNADA|SANJITH HEGDE|AJANEESH LOKANATH|DIA

Advertisement

DIA – Soul Of Dia Song Lyrics in kannada | Sanjith Hegde, Chinmayi Sripaada | B. Ajaneesh Loknath | KS Ashoka – Sanjith Hegde & Chinmayi Lyrics

Advertisement
SingerSanjith Hegde & Chinmayi
MusicB.Ajaneesh Loknath
Song WriterDhananjay Ranjan

Soul Of Dia
ಹಾಯಾದಾ .. ಹಾಯಾದಾ
ನನ್ನ ಪುಟ್ಟ ಲೋಕಾ ನೀನೆ ಅಲ್ಲವೇ ..
ಮಾಯಾದಾ .. ಮಾಯಾದಾ
ಕನಸಿನಲ್ಲಿ ನಾ ನಿನ್ನಾ ಸೆರಾಲೆ ..
ಕೈ ಜಾರೊ ಸಂಜಯ
ಕೈ ಬೀಸಿ ಕರೇದೆಯಾ
ನೂರಾರೂ ಕಲ್ಪನೆ
ಮೆಲ್ಲನೆ ಬಂಧು ಮರೆಯಾಗಿಧೆ!

ಹಾಯಾದಾ .. ಹಾಯಾದಾ
ನನ್ನ ಪುಟ್ಟ ಲೋಕಾ ನೀನೆ ಅಲ್ಲವೇ ..



ಹೂವಾಂತ ನಗಲು ಪ್ರೀತಿ
ಕೈ ಚಾಚಿ ಕರೇದ ರೀತಿ
ಅದು ವಿರಳಾ ತುಂಬಾ ಸರಳಾ
ನದಿ ತುಂಬೋ ರೀತಿ ಕಡಲಾ
ನಾನು ಈಗಾ ಬೆಕಂತಲೆ
ನಗಿಸೋಕೆ ಬಂದೆ ಶಾಕುಂತಲೆ
ನಿನ್ನಾ ಮೋಹಿಸುವಂತಲೆ
ನೂರಾರು ಕನಸು ಹೂ ಅಂತಲೇ
ಇದುವೆ ನಮಾಗೆ ಹೊಸಾ ಬದುಕಿದು
ಬಾ ನನ್ನಾ, ಬಾ ನನ್ನಾ
ಬಂದು ಕೇಳೂ ಓಮ್ಮೆ ನನ್ನ ಕಂಪನ ..
ನಾ ನಿನ್ನಾ, ನಾ ನಿನ್ನಾ
ಕೂಡಿ ಬಾಳಬೆಕು ಅನ್ನೋ ಆಸೇನಾ ..



ತಾನಾಗೆ ಹುಟ್ಟೋ ಪ್ರೀತಿ
ನಮ್ಮ ನೆನೆಪೆ ನಮಗೆ ಸ್ಪೂರ್ತಿ
ಅದು ಬಹಳಾ ಅಂತರಾಳ
ಇದು ತಿಲಿಸೊ ರೀತಿ ಬಹಳಾ
ಓಮ್ಮೆ ಬಿಟ್ಟು ಸ್ಪoದಿಸೋ
ಸರಿಯಾಡಾ ಸಮಯಕ ಸೆರಿಸೊ
ಓಮ್ಮೆ ಕೈಯನು ಹಿಡಿದರೆ
ಅದೆ ತಾನೆ ಪ್ರೀತಿಯಾ ಆಸರೆ
ಇದು ನಮಗೆ ಹೊಸಾ ಬೆಸುಗೆಯಾ

ಹಾಯಾದಾ .. ಹಾಯಾದಾ
ನನ್ನ ಪುಟ್ಟ ಲೋಕಾ ನೀನೆ ಅಲ್ಲವೇ ..
ಮಾಯಾದಾ .. ಮಾಯಾದಾ
ಕನಸಿನಲ್ಲಿ ನಾ ನಿನ್ನಾ ಸೆರಲೆ



ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ…Kannadakkagi ondannu otti

Advertisement

Leave a Reply

Close Menu