Shankara Shashidhara Song Lyrics | Shabarimale Swamy Ayyappa | S P Balasubramanyam | ಸಾಹಿತ್ಯ ಕನ್ನಡದಲ್ಲಿ

Advertisement

Shankara Shashidhara Video Song | Shabarimale Swamy Ayyappa | S P Balasubramanyam – S P BALASUBRAHMANYAM Lyrics

Advertisement
SingerS P BALASUBRAHMANYAM
Music K V MAHADEVAN
Song WriterVIJAYANARASIMHA

ಶಂಕರ, ಶಶಿಧರ, ಗಜಚರ್ಮಾಂಭರ, ಗಂಗಾಧರ ಹರನೇ…
ಸುಂದರ, ಸ್ಮರಹರ, ಗೌರಿ ಮನೋಹರ, ಜಯ ಪರಮೇಶ್ವರನೆ
ಶಂಕರ, ಶಶಿಧರ, ಗಜಚರ್ಮಾಂಭರ, ಗಂಗಾಧರ ಹರನೇ…
ಸುಂದರ, ಸ್ಮರಹರ, ಗೌರಿ ಮನೋಹರ, ಜಯ ಪರಮೇಶ್ವರನೆ

ಜಯಜಯ ಶಂಕರನೆ…ಜಯ ವಿಶ್ವೇಶ್ವರನೆ
ಜಯಜಯ ಶಂಕರನೆ…ಜಯ ವಿಶ್ವೇಶ್ವರನೆ

ಈಶ, ಗಿರೀಶ, ಮಹೇಶ, ಉಮೇಶ, ಜಯ ವಿಶ್ವೇಶ್ವರನೆ
ಶೂಲಿಕಪರ್ಧಿ, ತ್ರಿನೇತ್ರ, ತ್ರ್ಯಂಬಕ,ಜಯ ಮೃತ್ಯುಂಜಯನೇ
ಈಶ, ಗಿರೀಶ, ಮಹೇಶ, ಉಮೇಶ, ಜಯ ವಿಶ್ವೇಶ್ವರನೆ
ಶೂಲಿಕಪರ್ಧಿ, ತ್ರಿನೇತ್ರ, ತ್ರ್ಯಂಬಕ,ಜಯ ಮೃತ್ಯುಂಜಯನೇ

ಜಯ ಮೃತ್ಯುಂಜಯನೇ…

ಭಕುತಿಗೆ ಬೇಗನೆ ಒಲಿಯುವ ದೇವನೆ ಜಯ ತ್ರಿಪುರಾಂತಕನೇ
ಬೇಡಿದ ವರಗಳ ಅ ಕ್ಷಣ ನೀಡುವ ಸಾಂಬಸದಾಶಿವನೆ
ಭಕುತಿಗೆ ಬೇಗನೆ ಒಲಿಯುವ ದೇವನೆ ಜಯ ತ್ರಿಪುರಾಂತಕನೇ
ಬೇಡಿದ ವರಗಳ ಅ ಕ್ಷಣ ನೀಡುವ ಸಾಂಬಸದಾಶಿವನೆ

ಜಯ ಜಯ ಶಂಕರನೆ…ಜಯ ವಿಶ್ವೇಶ್ವರನೇ
ಜಯ ಜಯ ಶಂಕರನೆ…ಜಯ ವಿಶ್ವೇಶ್ವರನೇ

ಋಷಿಗಳ ಹ್ರದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೆ
ಲೋಕವ ರಕ್ಷಿಸೆ ವಿಷವನೆ ಕುಡಿದ ಕರುಣಾಸಾಗರನೆ
ಋಷಿಗಳ ಹ್ರದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೆ
ಲೋಕವ ರಕ್ಷಿಸೆ ವಿಷವನೆ ಕುಡಿದ ಕರುಣಾಸಾಗರನೆ

ಕರುಣಾಸಾಗರನೆ. …

ಶಂಕರ, ಶಶಿಧರ, ಗಜಚರ್ಮಾಂಭರ, ಗಂಗಾಧರ ಹರನೇ…
ಸುಂದರ, ಸ್ಮರಹರ, ಗೌರಿ ಮನೋಹರ, ಜಯ ಪರಮೇಶ್ವರನೆ…



ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ..

ಶಬರಿಮಲೆ ಸ್ವಾಮಿ ಅಯ್ಯಪ್ಪ-FULL MOVIE

Advertisement

Leave a Reply

Close Menu