Saahore Saaho Full Song Lyrics | Munirathna Kurukshetra | Darshan | Munirathna | V Harikrishna |ಸಾಹಿತ್ಯ ಕನ್ನಡದಲ್ಲಿ

Advertisement

KURUKSHETRA SAAHORE LYRICS KANNADA

Saahore Saaho Song Lyrics | Munirathna Kurukshetra | Darshan | Munirathna | V Harikrishna – Vijay Prakash Lyrics

Advertisement
SingerVijay Prakash
MusicV Harikrishna
Song WriterDr. V. Nagendra Prasad

ಸಾಹೋರೆ ಸಾಹೊ
ಆಜಾನುಬಾಹೊ
ರಾಜಾದಿ ರಾಜ
ಸುಯೋಧನ
ಸುಯೋಧನ

ಗಾಂಧಾರಿಯ
ಗರ್ಭದ ಗಧಾಧರ
ದ್ರುತರಾಷ್ಟ್ರ
ಮಹಾಸುತ ಮಹೀವರ
ಶತ ಸೋದರ ಅಗ್ರಜ
ಶರವೀರ ಕೌರವ
ಕೌರವ

ಸಾಹೋರೆ ಸಾಹೊ…ಸಾಹೊ
ಆಜಾನುಬಾಹೊ…ಆಜಾನುಬಾಹೊ
ರಾಜಾದಿ ರಾಜ…ರಾಜಾದಿ ರಾಜ
ಸುಯೋಧನ…ಸುಯೋಧನ
ಸುಯೋಧನ…ಸುಯೋಧನ

ಹಸ್ತಿನಾಪುರ ಸಾರ್ವಭೌಮ
ಕೌರವಾಧಿಪತಿ ಸುಯೋಧನ

ಗಜಶೋಭಿತ ಗರ್ವಮಂಡಿತ
ಅಬ್ಬರಿಸುತ ಬಂದ ನೋಡೈ
ಘನ ಗರ್ಜಿತ ರಣ ರಂಜಿತ
ಹುರಿಮೀಸೆಯ ತಿಮಿರು ನೋಡೈ

ಹೇ ಶ್ರೀಮದ್ ಗುರುಕುಲ
ಚಂದ್ರಶೇಖರ
ಹೇ ಸರ್ವಂ ಕರತಲ
ಸ್ವಯಂ ಶ್ರೀಕರ

ಗಾಂಧಾರಿಯ
ಗರ್ಭದ ಗಧಾಧರ
ದ್ರುತರಾಷ್ಟ್ರ
ಮಹಾಸುತ ಮಹೀವರ
ಶತ ಸೋದರ ಅಗ್ರಜ
ಶರವೀರ ಕೌರವ
ಕೌರವ

ಸಾಹೋರೆ ಸಾಹೊ…ಸಾಹೊ
ಆಜಾನುಬಾಹೊ…ಆಜಾನುಬಾಹೊ
ರಾಜಾದಿ ರಾಜ…ರಾಜಾದಿ ರಾಜ
ಸುಯೋಧನ…ಸುಯೋಧನ
ಸುಯೋಧನ…ಸುಯೋಧನ

ನಟನಾದ್ಬುತ ಕವಿ ವೇಷ್ಟಿತ
ಗುಣಪಂಡಿತ ಅಂದಗಾರ
ಜನವಂದಿತ ಅಕಳಂಕಿತ
ಅಜರಾಮರ ಮಾರಶೂರ

ಹೇ ವಿದ್ವತ್ ವರಸುತ
ಕೀರ್ತಿ ಭಾಸ್ಕರ
ಹೇ ವಿದ್ಯುತ್ ನರನರ
ಮಂಡಲೇಶ್ವರ

ಕಣ್ ಬಿಟ್ಟಿರೆ ದಿಕ್ಕಿಗು
ದಿಗ್ಬಂಧನ
ಯಶ ದುಂಧುಬಿ ಮೊಳಗಿಸೊ
ರಣಯೋಧ
ಅಡಿ ಇಟ್ಟರೆ ಕಣಕಣ ವಿಚ್ಚೇದ
ಕೌರವ
ಕೌರವ
ಕೌರವ













ಸೋಜುಗದ ಸೂಜುಮಲ್ಲಿಗೆ

Kurukshetra Making Video

Advertisement

Leave a Reply

Close Menu