Bajarangi | Re Re Bajarangi | Dr. Shivarajkumar | Aindrita Ray | Arjun Janya – KAILASH KHER Lyrics
Singer | KAILASH KHER |
Music | Arjun Janya |
Song Writer | K.KALYAN |
ರೆ ರೆ ಭಜರಂಗಿ
ನಮ್ಮೂರ ಕಾಯೊ ದೊರೆಯೆ ನಿನಗೆ ಏನಿಂತ ಮಮಕಾರ
ಕಣ್ಣೀರ ಒರೆಸೊ ಪ್ರಭುವೆ ನಿನಗೆ
ಆ ದ್ವಾವ್ರೆ ಜೊತೆಗಾರ
ಸಾವಿರ ಜನ್ಮ ಬಂದಾಗು
ಸಾಕುವ ನಾಯಕ ನೀನಾಗು
ನಿನಗಂತು ನಾನಾ ವೇಷ
ನಿನ್ನ ಮಾತೆ ಗಂಟಗೋಷ
ಸೂರ್ಯ ಚಂದ್ರ ಹುಟ್ಟೋದಿಲ್ಲ
ನೀನು ಪಡೆದೆ ಸಂದೇಶ
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಯೇ ರೇ ರೇ ರೇ ಪುಣ್ಯಾತ್ಮನು
ನೀ ನಿಜವಾಗಿ
ಯೇ ರೇ ರೇ ರೇ ರೇ ರೇ ರೇ ಭಜರಂಗಿ
ಯೇ ರೇ ರೇ ಶಿವನೆ ಸೋಲುವ ಶಿರಬಾಗಿ
ನಮ್ಮೂರ ಕಾಯೊ ದೊರೆಯೇ ನಿನಗೆ ಏನಿಂತ ಮಮಕಾರ
ಭಜರಂಗಿರೆ ಭಜರಂಗಿರೆ
ಭಜರಂಗಿರೆ ಭಜರಂಗಿರೆ
ಹಸಿದವನಿಗೆ ಕೈಯ ತುತ್ತ ನಿಟ್ಟು ಪೊರೆಯೊ
ತಾಯಿಯ ಗುಣದವನು
ಗತಿಯಗುಲಲು ತನ್ನ ಮುಗುಳು ನಗುವನು
ಲಾಲಿಸಿ ಉಣಿಸುವನು
ನೀತಿ ಬೋಧಿಸಿದ ಆ ಕೃಷ್ಣ ಇವನೆನ್ನುವ
ಭಲ ಭೀಮನಿಗೂ ಬೆವರಿಳಿಸಿ ತೊಡೆ ತಟ್ಟುವ
ಹೆತ್ತವರ ರೀತಿ ಕಂಡ್ಯಾನ
ಕುಂತಲ್ಲಿಯೆ ಇವಾಗ ಸಿಂಹಾಸನ ದಿಗ್ಗನೆದ ಭಜರಂಗಿ
ಗುಡುಗು ಸಿಡಿಲೆ ಇವನ ನಿಲುವಂಗಿ
ಗಂಡೆದೆಯ ನ್ಯಾಯ
ಗಂಡಬೇರುಂಡನ ದ್ಯೇಯ
ದೃಷ್ಟಿ ಇಟ್ಟಿ ನೋಡಿದರೆ ಸೃಷ್ಟಿ ಇವನ ಮುಷ್ಟಿ
ರೇ ರೇ ರೇ ರೇ ರೇ ರೇ ಭಜರಂಗಿ
ಇಡೀ ಭೂಮಿಯೆ ಡೋಲು ಇವನ ಹಾಡಿಗೆ ನಿಜವಾಗಿ
ಸ ಸ ಸ ನಿ ಸ ಗರಿ ಸ
ನಿ ಸ ಗರಿ ಗಮ ರಿ ಸ ಗ ರಿ
ಸ ಸ ಸ ಸ ನಿಸ ಸ ನಿಸ ಸ ಸ …ಆಆ… ಆಆ.. ಆಆಆ
ತಿರು ತಿರುಗು ಭೂಮಿ ಕೈ ಮುಗಿಯುವುದು
ಭಜರಂಗಿಯ ಕರೆಗೆ
ಆಕಾಶದಲ್ಲಿ ಹೊಲ ಹೂಳಬಹುದು
ಭಜರಂಗಿಯ ನುಡಿಗೆ
ಇವ ಕಣ್ಣಿಟ್ಟ ಕಡೆಯೆಲ್ಲಾ ಹಸಿರೆನೆಯೆ
ಮಾತು ಕೊಟ್ಟ ಕ್ಷಣದಿಂದ ಹಸಿವೆ ಇಲ್ಲ
ಗುಂಡಿಗೆಲಿ ಯಾವ ನಂಜು ಇಲ್ಲ
ನಂಬಿದರೆ ಎಂದೂ ನರಕ ಇಲ್ಲ
ನೀ ದೇವರು ಕಣೊ ಭಜರಂಗಿ
ನಗು ಮನಸು ನಿಂದು ಮದರಂಗಿ
ಮೋಹಿಸೋರಿಗೆ ಶಿಕ್ಷೆ
ನೋವುಂಡೋರಿಗೆ ರಕ್ಷೆ
ಮಾನ ಪ್ರಾಣ ಧನ ದ್ಯಾನ ಎಲ್ಲ ಇವನ ವರದಾನ
ರೇ ರೇ ರೇ ರೇ ರೇ ಭಜರಂಗಿ
ಯೇ ರೇ ರೇ ರೇ ಋಣ ಕರಿಣಿಸಿದ ಗುರುವಯಿ
ಯೇ ರೇ ರೇ ರೇ ರೇ ಭಜರಂಗಿ
ಯೇ ರೇ ರೇ ರೇ ಚರಿತೆ ನುಡಿವ ತಾಗಿ