Rakshaka rakshaka aptrakashaka song Lyrics – S P BALASUBRAHMANYAM,RAJESH,NANDITHA Lyrics

Singer | S P BALASUBRAHMANYAM,RAJESH,NANDITHA |
Music | Guru kiran |
ರಕ್ಷಕ ರಕ್ಷಕ ರಕ್ಷಕ ರಕ್ಷಕ ಆಪ್ತರಕ್ಷಕ ಆಪ್ತರಕ್ಷಕ
ರಕ್ಷಕ ರಕ್ಷಕ ಆಪ್ತರಕ್ಷಕ ಆಪತ್ತ ಕಳೆವನು ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ ಕಣ್ಣೀರ ಪನ್ನೀರ ಮಾಡುವನು ಪನ್ನೀರ ಮಾಡುವನು
ರಕ್ಷಕ ರಕ್ಷಕ ಆಪ್ತರಕ್ಷಕ ಆಪತ್ತ ಕಳೆವನು ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ ಕಣ್ಣೀರ ಪನ್ನೀರ ಮಾಡುವನು ಪನ್ನೀರ ಮಾಡುವನು
ಕರಿಮೋಡ ಕರಗಿತು ನೋಡ ಕಳೆದಾಯ್ತು ನಮ್ಮ ದುಗುಡ
ನಿನ್ನದೆ ಗೆಲುವಿದು ನಿನ್ನದೆ ಛಲ ಇದು ಛಲದ ಫಲ ಇದು ನೆಪ ನಾನು
ಮನೆದೇವರವರ ಮಹಿಮೆ ಅಗೋಚರ ಕಳೆಯಿತು ಕಹಿಸ್ವರ ಇನ್ನೇನು
ಕವಿದ ಕಾರ್ಮುಗಿಲು ಕರಗಿ ಹೋದಕ್ಷಣ ಅವನ ಲೀಲೆಯದು ನೆನೆದು ರೋಮಾಂಚನ
ಉತ್ತರ ಇಲ್ಲೆಯಿದೆ ಅರಿತರೆ ಸುದಿನ
ರಕ್ಷಕ ರಕ್ಷಕ ಆಪ್ತರಕ್ಷಕ ಎಲ್ಲರಿಗೂ ಒಬ್ಬನೇ
ಗೊಂಬೆ ಮಾಡಿ ನಮ್ಮನ್ನಾಡಿಸಿ ಕಾಡಿಸಿ ನೋಡುವನು ಸುಮ್ಮನೆ
ನಿಮ್ಮದೆ ಔದಾರ್ಯನ ನೆನೆದು ಪ್ರತಿಕ್ಷಣ ನಿಮಗೆ ಅನುದಿನ ಋಣಿಯಾದೆ
ಒಲಿದ ದೇವರನು ನಿಮ್ಮಲ್ಲೇ ನೋಡಿದೆನಾ ಕಹಿಯ ನೆನಪುಗಳ ಮರೆತು ತೇಲಿದೆನಾ
ಗ್ರಹಣ ದೂರಾಗಿದೆ ಇದುವೇ ಸಜ್ಜನನಾ
ರಕ್ಷಕ ರಕ್ಷಕ ಆಪ್ತರಕ್ಷಕ ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ ಕಣ್ಣೀರ ಪನ್ನೀರ ಮಾಡುವನು
ರಕ್ಷಕ ರಕ್ಷಕ ಆಪ್ತರಕ್ಷಕ ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ ಕಣ್ಣೀರ ಪನ್ನೀರ ಮಾಡುವನು
ಕರಿಮೋಡ ಕರಗಿತು ನೋಡ ಕಳೆದಾಯ್ತು ನಮ್ಮ ದುಗುಡ