Kotigobba-2 | Parapancha Neene | Lyrics | Kiccha Sudeep,Nithya Menen | K.S Ravikumar – SHANKAR MAHADEVAN Lyrics

Singer | SHANKAR MAHADEVAN |
Music | D.IMMAN |
Song Writer | V.NAGENDRA PRASAD |
Parapancha Neene Lyrics
ಓ…
ಪರಪಂಚ ನೀನೇ… ನನ್ನ ಪರಪಂಚ ನೀನೇ
ಪರಪಂಚ ನೀನೇ… ನನ್ನ ಪರಪಂಚ ನೀನೇ..
ನೀನೆ ಎಲ್ಲ, ಬೇರೇನಿಲ್ಲ
ಪರಪಂಚ ನೀನೇ… ನನ್ನ ಪರಪಂಚ ನೀನೇ..
ಪ್ರಾಣ ನೀನೇ, ತ್ರಾಣ ನೀನೇ
ಪರಪಂಚ ನೀನೇ… ನನ್ನ ಪರಪಂಚ ನೀನೇ..
ಕಷ್ಟ ನನ್ನೊಡನೆ ಮಣ್ಣಾಗಲಿ
ಜಗದ ಸುಖ ನಿನ್ನ ಕೈ ಸೇರಲಿ
ನಿನ್ನ ಕಣ್ಣಲ್ಲಿ ಹನಿ ನೀರು ಬರದಂತೆ ಕಾಯುವೆನು
ಪರಪಂಚ ನೀನೇ… ನನ್ನ ಪರಪಂಚ ನೀನೇ..
ನೀನೆ ಎಲ್ಲ, ಬೇರೇನಿಲ್ಲ
ಪರಪಂಚ ನೀನೇ… ನನ್ನ ಪರಪಂಚ ನೀನೇ..
ನಿನಗಾಗಿ ಮಾಡಿದೆ ಸುಳ್ಳಾದ ಜಗವನ್ನು
ನಾನು ನೀನಷ್ಟೆ ನಿಜವಾದೆವು
ಇದುವೆ ಅನುಬಂಧದ ಸಾಕ್ಷಿಯು…!
ನಿನ್ನೆ ನಗುವಲ್ಲೂ ಸುಳ್ಳಿದೆ…
ಇಂದಿನ ಸುಖದಲ್ಲೂ ಸುಳ್ಳಿದೆ…ಈ ಸುಳ್ಳುಗಳಲ್ಲೇ, ಬದುಕಿನ ನಾಳೆನೀ ದೂರ ಸಾಗಿದರು,
ನನ್ನುಸಿರು ನೀನೇನೇ…
ಪರಪಂಚ ನೀನೇ… ನನ್ನ ಪರಪಂಚ ನೀನೇ..
ನೀನೆ ಎಲ್ಲ, ಬೇರೇನಿಲ್ಲ
ಪರಪಂಚ ನೀನೇ… ನನ್ನ ಪರಪಂಚ ನೀನೇ..
ಪ್ರಾಣ ನೀನೇ, ತ್ರಾಣ ನೀನೇ
ಪರಪಂಚ ನೀನೇ… ನನ್ನ ಪರಪಂಚ ನೀನೇ..
ಕಷ್ಟ ನನ್ನೊಡನೆ ಮಣ್ಣಾಗಲಿ
ಜಗದ ಸುಖ ನಿನ್ನ ಕೈ ಸೇರಲಿ
ನಿನ್ನ ಕಣ್ಣಲ್ಲಿ ಹನಿ
ನೀರು ಬರದಂತೆ ಕಾಯುವೆನು
ಪರಪಂಚ ನೀನೇ… ನನ್ನ ಪರಪಂಚ ನೀನೇ..