Oh Nanna Kanne Song Lyrics Kannada-Jagamalla
O Nanna Kanne Full Song Lyrics | Jaga Malla Kannada Movie | Ajith Kumar, Nayanthara | D.Imman | Siva – Siddhartha Belmannu Lyrics

Singer | Siddhartha Belmannu |
Music | D. Imman |
Song Writer | Hridaya Shiva |
ಓ ನನ್ನ ಕಣ್ಣೇ
ಓ ನನ್ನ ಕಣ್ಣೇ
ಕಣ್ಣೇರ ಒರೆಸಲ
ನಿನಗಾಗಿ ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ
ಕೂಸುಮರಿ ಮಾಡಿ
ಹೊತ್ತಾಡಲಿಲ್ಲ
ಹಾಡಿಲ್ಲ ಜೋಗುಳ
ಚಂದ್ರಮನ ತೋರಿಸಿ
ಕೈತುತ್ತು ತಿನ್ನಿಸಿ
ತೂಗಿಲ್ಲ ತೊಟ್ಟಿಲ
ನನ್ನೆಲ್ಲ ನೋವ ಕಂಡು
ಕಾರ್ಮೋಡವು
ಕಣ್ಣೀರ ಸುರಿಸಿತಾ
ಆರಾರಿರಾರೋ ರಾರೋ ರಾರೋ
ಆರಾರಿರಾರೋ
ಆರಾರಿರಾರೋ ರಾರೋ ರಾರೋ
ಆರಾರಿರಾರೋ
ಆರಾರಿರಾರೋ ರಾರೋ ರಾರೋ
ಆರಾರಿರಾರೋ
ಆರಾರಿರಾರೋ ರಾರೋ ರಾರೋ
ಆರಾರಿರಾರೋ
ಓ ನನ್ನ ಕಣ್ಣೇ
ಓ ನನ್ನ ಕಣ್ಣೇ
ಕಣ್ಣೇರ ಒರೆಸಲ
ನಿನಗಾಗಿ ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ
ಕರುಳಿನ ಸಂಬಂಧ
ಕರಗದ ಅನುಬಂಧ
ಕರೆಯುತು ಕೈಬೀಸಿ
ಹುಡಿಕಿ ಬಂದೆ
ಕಂಬನಿ ಕೊಳದೊಳಗೆ
ಭಾವನೆ ಸುಳಿಯೊಳಗೆ
ಸಿಲುಕಿದ ಜೀವಕ್ಕೆ
ನೀನು ಕಂಡೆ
ನಾನಿನ್ನ ಕಾವಲುಗಾರ
ಹಾಯಾಗಿ ಮಲಗಮ್ಮ
ಕೈತಪ್ಪಿ ಹೋದರೆ ನೀನು
ಅನ್ನೋದೆ ಭಯವಮ್ಮ
ಬಾಳೊಂದು ಪಂಜರ
ನೀನಲ್ಲಿ ಇಂಚರ
ನೀನು ಬಾಯ್ತುಂಬ
ಅಪ್ಪ ಅನ್ನಮ್ಮ ಸಾಕು
ಬದುಕು ಸಾರ್ಥಕ
ಓ ನನ್ನ ಕಣ್ಣೇ
ಓ ನನ್ನ ಕಣ್ಣೇ
ಕಣ್ಣೇರ ಒರೆಸಲ
ನಿನಗಾಗಿ ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ
ಕೂಸುಮರಿ ಮಾಡಿ
ಹೊತ್ತಾಡಲಿಲ್ಲ
ಹಾಡಿಲ್ಲ ಜೋಗುಳ
ಚಂದ್ರಮನ ತೋರಿಸಿ
ಕೈತುತ್ತು ತಿನ್ನಿಸಿ
ತೂಗಿಲ್ಲ ತೊಟ್ಟಿಲ
ಲೋಕಾನೆ ಮಲಗಿರುವಾಗ
ಮೌನದಲ್ಲಿ
ಇಬ್ಬರೆ ಮಾತಾಡುವ
ಆರಾರಿರಾರೋ ರಾರೋ ರಾರೋ
ಆರಾರಿರಾರೋ
ಆರಾರಿರಾರೋ ರಾರೋ ರಾರೋ
ಆರಾರಿರಾರೋ
ಓ ನನ್ನ ಕಣ್ಣೇ
ಓ ನನ್ನ ಕಣ್ಣೇ