Bul Bul | Nille Nille Kaveri | Full Song Lyrics | Darshan Thoogudeepa |Rachitha Ram| V Harikrishna – Hemanth & Sowmya Rao Lyrics

Singer | Hemanth & Sowmya Rao |
Music | V Harikrishna |
Song Writer | Kaviraj |
Nille Nille Kaveri song Lyrics
ನಿಲ್ಲೇ ನಿಲ್ಲೇ ಎ ಎ ಎ ಎ ಕಾವೇರಿ ಬಿಟ್ಟು ಕೊಡೋ ಓ ಓ ಓ ದಿಲ್ಲಾ ಯಾಮಾರಿ
ನಾ ಒಳ್ಳೆ ಹುಡುಗ ಆಲ್ವಾ ನಾ ನೋಡೋಕ್ ಸಂದಾಗಿಲ್ವಾ
ನನ್ನ ಪ್ರೀತಿ ಮಾಡಕಿಲ್ವಾ ಬುಲ್ ಬುಲ್ ಮತಾಡಕಿಲ್ವಾ ಬುಲ್ ಬುಲ್ ಮತಾಡಕಿಲ್ವಾ
ನಿಲ್ಲೇ ನಿಲ್ಲೇ ಎ ಎ ಎ ಎ ಕಾವೇರಿ ಬಿಟ್ಟು ಕೊಡೋ ಓ ಓ ಓ ದಿಲ್ಲಾ ಯಾಮಾರಿ
ಅಕ್ಕಂಗೆ ಕೂಲ್ ಡ್ರಿಂಕ್ಸ್ ಕೊಡೋಲೋ
ಮಸ್ಕ ಹೊಡಿಬೇಡ ಹೋಗೊಲೋ
ಅಣ್ಣಾ ಬೇಜಾನ್ ಇಂಟೆಲಿಜೆಂಟು ನಿನಗೆ ಗೋತ್ತೆನು
ಜ್ಞಾನಪೀಠ ವೈಟಿಂಗ್ ಅಂತೆ ತೋಗೊಳೋದಿಲ್ವೇನು
ಪ್ರಳಯ ಮೊನ್ನೆ ಮೂಂದುಡಿದ್ ನಾನೇ
ಆಗಿದ್ರೆ ಕಾಟ ತಪ್ತಿತ್ತು ತಾನೇ
ಮುಟ್ಲಾ ಒಮ್ಮೆ ಈ ಡಿಂಪಲ್ ಕೆನ್ನೆ
ಬರ್ತಾರೆ ಡ್ಯಾಡಿ ಹಿಡ್ಕೊಂಡು ದೊಣ್ಣೆ
ನಿನ್ನ ಅಪ್ಪಾ ನನ್ನ ಮಾವ ನಿನ್ನ ಅತ್ತೆ ನನ್ನ ಅವ್ವ
ಹಿಂಗಾದ್ರೆ ಚೆಂದಾ ಆಲ್ವಾ ಬುಲ್ ಬುಲ್ ಮತಾಡಕಿಲ್ವಾ ಬುಲ್ ಬುಲ್ ಮತಾಡಕಿಲ್ವಾ
ಹತ್ತತಿಯ ನನ್ನ ಸೈಕಲ್
ಬೇಕಿಲ್ಲಾ ಹೋಗೋ ಜಲೀಲಾ
ಮೈಸೂರ್ ಅರಸರ ವಂಶ ನಂದು ತುಂಬಾ ಸ್ಟ್ಯಾಂಡರ್ಡ್
ನಿನ್ನ ಹೆಸರಲಿ ಉಂಟಾ ಹೇಳು ಪ್ಯಾಲೇಸ್ ಒಂದೆರಡು
ನಂಬು ನನ್ನ ನಾ ನಿನ್ನ ರಾಮಾ
ನಂಬಿದ್ರೆ ನಂಗೆ ವನವಾಸ ಕಾಯಂ
ತರುಣಿ ನಿಂಗೆ ಕರುಣೆ ಇಲ್ಲವೇ
ಬೆರಳು ಕೊಟ್ರೆ ಬೋಡಿನೆ ನುಂಗುವೆ
ನಾನ್ ಕನ್ನಡದ ಹುಡುಗ ಆಲ್ವಾ ನನ್ನ ಮನಸು ಬೆಣ್ಣೆ ಆಲ್ವಾ
ನನ್ನ ಮ್ಯಾಲೆ ಇಷ್ಟಾ ಇಲ್ವಾ ಬುಲ್ ಬುಲ್ ಮತಾಡಕಿಲ್ವಾ ಬುಲ್ ಬುಲ್ ಮತಾಡಕಿಲ್ವಾ
ನಿಲ್ಲೇ ನಿಲ್ಲೇ ಎ ಎ ಎ ಎ ಕಾವೇರಿ ಬಿಟ್ಟು ಕೊಡೋ….ದಿಲ್ಲಾ ಯಾಮಾರಿ
ನಾ ಒಳ್ಳೆ ಹುಡುಗ ಆಲ್ವಾ ನಾ ನೋಡೋಕ್ ಸಂದಾಗಿಲ್ವಾ
ನನ್ನ ಪ್ರೀತಿ ಮಾಡಕಿಲ್ವಾ ಬುಲ್ ಬುಲ್ ಮತಾಡಕಿಲ್ವಾ ಬುಲ್ ಬುಲ್ ಮತಾಡಕಿಲ್ವಾ