Neenaade Naa -Yuvarathnaa Kannada | Puneeth Rajkumar | Santhosh Ananddram | Thaman S | Hombale Films – Shreya Ghoshal, Armaan Malik & Thaman S Lyrics
Singer | Shreya Ghoshal, Armaan Malik & Thaman S |
Music | Thaman S |
Song Writer | Ghouse Peer |
Ninna Jothe Nanna Kathe Lyrics in Kannada
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೋಂದು ಲೋಕ ಸೃಷ್ಟಿಸಿದೆ
ಎಂದು ಹೀಗೆ ಆಗೆ ಇಲ್ಲ
ಏನು ಈದರ ಸೂಚನೆ
ನೂರು ವಿಷಯ ಇದ್ದರೂನು
ನಿನ್ನದೊಂದೆ ಯೋಚನೆ
ಇಬ್ಬರಲ್ಲ ಒಬ್ಬರೀಗ
ನಾನಂತೂ ನಿನಗರ್ಪಣೆ
ನೀನಾದೆನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ
ನೀನಾದೆನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೋಂದು ಲೋಕ ಸೃಷ್ಟಿಸಿದೆ
ನೀನು ದೂರ ನಾನು ದೂರ
ಆದರೆ ಇಲ್ಲೆ ಈ ಕ್ಷಣದಲ್ಲೆ
ತಿರುಗುವ ಭೂಮಿಯಲ್ಲಿ
ಇರುವೆ ನಾ ಎಲ್ಲಿ
ಇರುವೆ ನಿನ್ನಲ್ಲೆ
ಎದೆಯ ಬಡಿತ ಹೃದಯ ತುಂಬಿ
ಉಸಿರಾಡುವಾಗ ವಿಪರೀತವೀಗ
ಒಂಟಿತನಕೆ ನೀನೆ ತಾನೆ
ಸರಿಯಾದ ಸಿಹಿಯಾದ
ಪರಿಹಾರ ಈಗ
ಉಕ್ಕಿ ಬರುವ ಅಕ್ಕರೆಗೆ
ನಿನ್ನ ನೆರಳೆ ಉತ್ತರ
ಯಾವ ದೃಷ್ಟಿ ತಾಕದಂತೆ
ನಿನ್ನ ಕಣ್ಣೆ ನನ ಕಾವಲು
ನೀನಾದೆನಾ ನೀನಾದೆನಾ
ನಿನ್ನೊಂದಿಗೆ ನನ ಜೀವನ
ನೀನಾದೆನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೋಂದು ಲೋಕ ಸೃಷ್ಟಿಸಿದೆ
ಎಂದು ಹೀಗೆ ಆಗೆ ಇಲ್ಲ
ಏನು ಈದರ ಸೂಚನೆ
ನೂರು ವಿಷಯ ಇದ್ದರೂನು
ನಿನ್ನದೊಂದೆ ಯೋಚನೆ
ಇಬ್ಬರಲ್ಲ ಒಬ್ಬರೀಗ
ನಾನಂತೂ ನಿನಗರ್ಪಣೆ
ನೀನಾದೆನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ
ನೀನಾದೆನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ
ನೀನಾದೆನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ
ನೀನಾದೆನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ