Nee nadedare Sogasu Kannada Song Lyrics |DR.Raj Kumar | Anuraaga Aralithu | ಸಾಹಿತ್ಯ ಕನ್ನಡದಲ್ಲಿ

Advertisement

OLD KANNADA SONGS LYRICS

Neenadedare Sogasu Song Lyrics |DR.Raj Kumar | Anuraaga Aralithu – DR.Raj Kumar Lyrics

Advertisement
SingerDR.Raj Kumar
MusicUpendra Kumar
Song WriterChi. Udayashankar

ನೀ ನಡೆದರೆ ಸೊಗಸು…
ನೀ ನಿಂತರೆ ಸೊಗಸು…
ನೀ ನಡೆದರೆ ಸೊಗಸು…
ನೀ ನಿಂತರೆ ಸೊಗಸು…

ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು…

ನೀ ನಡೆದರೆ ಸೊಗಸು…
ಕಣ್ಗಳ ಕಾಡುವ ಸೊಗಸು..
ಜೋಡಿಯ ಬೇಡುವ ವಯಸು…
ಕಣ್ಗಳ ಕಾಡುವ ಸೊಗಸು..
ಜೋಡಿಯ ಬೇಡುವ ವಯಸು..

ಹೆಣ್ಣೇ ತೋಳಿಂದ ಬಳಸಿ..,ಹೆಣ್ಣೇ…ತೋಳಿಂದ ಬಳಸಿ,
ನನ್ನನು ಕುಣಿಸು..ಕುಣಿಸು…

ನೀ ನಡೆದರೆ ಸೊಗಸು…
ನೀ ನಿಂತರೆ ಸೊಗಸು…

ನಿನ್ನನು ನೋಡಿದ ಮನಸು…
ಕಂಡಿತು ಸಾವಿರ ಕನಸು…
ನಿನ್ನನು ನೋಡಿದ ಮನಸು…
ಕಂಡಿತು ಸಾವಿರ ಕನಸು… –

ಚಿನ್ನಾ ನಾ ತಾಳೆನು ವಿರಹ..ಚಿನ್ನಾ..,ನಾ ತಾಳೆನು ವಿರಹ…
ಬೇಗನೆ ಪ್ರೀತಿಸು.., ಪ್ರೀತಿಸು…
ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು…

ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು…

ನೀ ನಡೆದರೆ ಸೊಗಸು…
ನೀ ನಿಂತರೆ ಸೊಗಸು…



ಯಾವ ಕವಿಯು ಬರೆಯಲಾರ…

ಆನುರಾಗ ಅರಳಿತು-FULL MOVIE

Advertisement

Leave a Reply

Close Menu