Natasaarvabhowma Title Song Lyrics | Puneeth Rajkumar, Rachita Ram | D Imman|Pavan Wadeyar – Sanjith Hegde, Anthony Dasan, Jithin Raj Lyrics
Singer | Sanjith Hegde, Anthony Dasan, Jithin Raj |
Music | D Imman |
Song Writer | Pavan Wadeyar |
Natasaarvabhowma Lyrics in Kannada
ನಟ ಸಾರ್ವಭೌಮ
ಹಿ ಈಸ್ ಕಿಂಗ್ ಆಪ್ ದ ಸಿನೆಮಾ
ಕಾಲಿಟ್ರೆ ಕೇಡಿಗಳೆಲ್ಲ ಗಪ್ಪು ಚುಪ್ಪು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ನಟ ಸಾರ್ವಭೌಮ
ಹಿ ಇಸ್ ಬಾಸ್ ಆಪ್ ದ ಕರ್ಮ
ನೋಡ್ರಪ್ಪೋ ಪಾಪಿಗಳೆಲ್ಲ ಹೋರಟ್ರು
ಲಾಂಗು ಟ್ರಿಪ್ಪು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ಹಿಡಿದರೆ ಇವನು ಪೆನ್ನು
ಸೆನ್ಸೆಶನ್ನು ನ್ಯೂಸು
ಆಗದು ಕೈಲಿ ಎಂದು
ಕೂರೋದಿಲ್ಲ ಬಾಸು
ಸೆಂಟ್ರಲ್ ಸ್ಟೇಟ್ ಡಿಸ್ಟಿಕ್ ತಾಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದು ಇವನೆ
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ನಟ ಸಾರ್ವಭೌಮ
ಹಿ ಈಸ್ ಕಿಂಗ್ ಆಪ್ ದ ಸಿನೆಮಾ
ಕಾಲಿಟ್ರೆ ಕೇಡಿಗಳೆಲ್ಲ ಗಪ್ಪು ಚುಪ್ಪು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ಸ್ಟೈಲಿನಲ್ಲಿ ಲೇಟೇಸ್ಟು
ಸ್ಮೈಲು ಅಂತು ಬೋಂಬಾಟು
ಗತ್ತಲಿದೆ ಗಮ್ಮತ್ತು
ಇಡಿ ದೇಶಕೆ ಅದು ಗೊತ್ತು
ಪಾಲಿಟಿಕ್ಸ್ ಕ್ರೈಮು ಸಿನೇಮಾ
ಸ್ಪೋಟ್ರ್ಸು ಯಾವ್ದೆ ಆದ್ರೂನು
ಮಿಸ್ಸೆ ಇಲ್ದೆ ಆಗೋಗ್ತಾರೆ
ಇವನಿಗೆ ಪ್ಯಾನು ಅಲ್ಲೂನು
ಬಂದ ಬಂದ ನೋಡೊ ಕಾಪಾಡೋನು
ಮಿಂಚಿನಂತೆ ಬರೋ ತೂಫಾನು
ಹೊಡಿ ಹೊಡಿ ನೀ ಬ್ಯಾಂಡನ್ನು
ತಡ ಯಾಕಿನ್ನು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ಸ್ಪೀಡಿನಲ್ಲಿ ಫಾಸ್ಟೇಸ್ಟು
ಹಿಡಿದಡ ಇಲ್ಲ ರಾಂಗ್ ರೂಟು
ಕರ್ನಾಟಕದ ಸಂಪತ್ತು
ಮರೆಯೋದಿಲ್ಲ ನಿಯತ್ತು
ಸ್ಟಿಂಗು ಆಪರೇಶನ್ ಮಾಡಿ
ಸತ್ಯ ಹೊರಗೆ ಎಳಿಯೋನು
ದುಡಿಮೆನ ನಂಬಿ ಬದುಕು ಅಂದ
ಅಣ್ಣಾವ್ರ ಪ್ಯಾನು
ದುಡಿಮೆನ ನಂಬಿ ಬದುಕು
ದುಡಿಮೆನ ನಂಬಿ ಬದುಕು
ಅಡ್ಡಾದಿಡ್ಡಿಯಾಗಿ ಬಾಳೋರ್ಗೆಲ್ಲ
ಸುದ್ದಿ ಮಾಡಿ ಬುದ್ದಿ ಕಲಿಸೊನು
ನೋಡಿ ನೋಡಿ ಇವಂದೆ ಸಪರೇಉಟ ರೂಟಿನ್ನು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ಕನ್ನಡ ತಾಯ್ನಾಡು ಹರಸಿ ಬೆಳೆಸಿದ ನೆಲೆಬೀಡು
ನಿಮ್ಮೆಲ್ಲರ ಮನೆ ಮಗನಾಗೋ ಭಾಗ್ಯ ನಂದೆ ಇಂದು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು