MOSAGATHI song Lyrics | Mosagathiye | pachtaoge | kannada version | g1 filmakers | Sanmith Vihaan – Arfaz Ullal Lyrics
Singer | Arfaz Ullal |
Song Writer | shabaz kannur |
Mosagatiye song Lyrics in kannada
ಅ ನೋವ ತುಂಬಿರೋ ಮನಸ್ಸಿನ ರೋಧನೆ…
ನೀ ಅನುಭವಿಸುವೆ..
ನೀ…ಅನುಭವಿಸುವೆ
ಅ ನೋವ ತುಂಬಿರೋ ಮನಸ್ಸಿನ ರೋಧನೆ…
ಮೋಸಗಾತಿಯೇ…
ಮೋಸಗಾತಿಯೇ…
ಮೋಸಗಾತಿಯೇ…
ಮೋಸಗಾತಿಯೇ…
ಮನದ ದುಃಖ ಹೇಳಲು ನಾ ಹಾಡುತ್ತಿರುವೆನು…
ನನಗೆ ವಂಚನೆಯ ಮಾಡಿ ಅವಳು ನಗುವಳು…
ಮನದ ದುಃಖ ಹೇಳಲು ನಾ ಹಾಡುತ್ತಿರುವೆನು…
ನನಗೆ ವಂಚನೆಯ ಮಾಡಿ ಅವಳು ನಗುವಳು…
ಮರೆಯುವೆ ನಾನಿನ್ನು,
ಆ ಪ್ರೀತಿಯನ್ನು,
ಮೋಸಗಾತಿಯೇ…
ಮೋಸಗಾತಿಯೇ…
ಕೇಳುವವರು ಯಾರೂ ನನ್ನ ನೋವನು, ದುಃಖದಲ್ಲಿ ಕೊರಗಿ ಕರಗುತ್ತಿರುವೆನು…
ಕೇಳುವವರು ಯಾರೂ ನನ್ನ ನೋವನು, ದುಃಖದಲ್ಲಿ ಕೊರಗಿ ಕರಗುತ್ತಿರುವೆನು…
ಕಾಲಗೆಜ್ಜೆ ಕೈಬಳೆಯ ಸದ್ದು ಕೇಳಲು…
ಹಂಬಲದಿ ಕಾಯುತ್ತಿರುವೆ ನಿನ್ನ ನೋಡಲು…
ಅವಳ ಮರೆಯುವೆ, ಮರೆತು ನಾ ಬಾಳುವೆ…
ಮೋಸಗಾತಿಯೇ…
ಮೋಸಗಾತಿಯೇ…
ಅ ನೋವ ತುಂಬಿರೋ ಮನಸ್ಸಿನ ರೋಧನೆ…
ನೀ ಅನುಭವಿಸುವೆ..
ನೀ…ಅನುಭವಿಸುವೆ….
ದುಃಖದ ನದಿಯು ಹರಿಯುವ ಈ ಸಮಯ,
ವಂಚನೆಯಲ್ಲಿ ನೀ ನನ್ನ ಪ್ರೀತಿ ಮರೆತೆಯಾ…
ಕನಸನ್ನು ಕಂಡೆ, ನಾವಿಬ್ಬರೂ ಒಂದೇ,
ನಗುಮುಖದಿ ನೀ ನನ್ನ ಪ್ರೀತಿಯ ಕೊಂದೆ…
ಹೆಣ್ಣು ಮನಸ್ಸು ಅದು ನೋಯಬಾರದು…
ಗಂಡು ಮನಸ್ಸ ಕಲ್ಲೆನ್ನಬಾರದು…
ಗಂಡಿಗೂ ನೋವಿದೆ ತಿಳಿಯಲಿ ನಿನಗಿಂದು,
ಮೋಸಗಾತಿಯೇ…
ಮೋಸಗಾತಿಯೇ…
ಅ ನೋವ ತುಂಬಿರೋ ಮನಸ್ಸಿನ ರೋಧನೆ…
ನೀ ಅನುಭವಿಸುವೆ, ನೀ…ಅನುಭವಿಸುವೆ….