MOORE MOORU PEGGIGE LYRICS IN KANNADA | CHANDAN SHETTY | RAP

Advertisement

3 PEG lyrics – Kannada Rapper Chandan Shetty | Aindrita Ray | ft.Vijeth (4K) – CHANDAN SHETTY Lyrics

SingerCHANDAN SHETTY
MusicCHANDAN SHETTY
Song WriterCHANDAN SHETTY

3 Peg Lyrics– Chandan shetty Rap

ಮೂರೆ ಮೂರು ಪೆಗ್ಗಿಗೆ ತಲೆ ಗಿರ ಗಿರ ಗಿರ ಗಿರ ಅಂದಿದೆ.
ನನ್ನ ಕಣ್ಣುಗಳು ಬ್ಲೈಂಡ್ ಆಗಿದೆ, ಬಾಡಿ ಬ್ಯಾಲನ್ಸ ತಪ್ಪಿದೆ.
ಯಾರೋ ಈ ಹುಡುಗಿ ಫುಲ್ ಬಾಟಲಿ ಖಾಲಿ ಮಾಡಿದಳೆ,
ಆಯ್ಯೋ ಡಾನ್ಸ ಮಾಡ್ತಾವ್ಳೆ, ಖಡಕ್ ಸ್ಟೈಲ್ ಕೊಡ್ತೌಳೆ
ಬೌನ್ಸರ್ ನಾ ಕೇಳಿದ್ದಕ್ಕೆ ಕೋಡು ನೀ ಆನ್ಸರ್
ಯಾಕೆ ಹೇಳು ಈ ಪಾರ್ಟಿ ಇಷ್ಟೂ ಸೂಪರ್
ಇಲ್ಲಿ ಎಲ್ಲಾ ಹುಡ್ಗಿರು ಬೋರ್ನ್ಸ್ಟಾರ್,
ಡಿಸ್ಕೋ ಲೈಟ್ಸ್ ಇನ್ ಲೇಸರ್
ನನ್ನ ಮೈಯ ಮೇಲಿದೆ ಬ್ಲಝೆರ್ಸ್
DJ raise some base up
so we gonna put your hands up

ಇವ್ಳಾ ನೋಡಣ್ಣಾ ಎಷ್ಟೂ ಬೆಳ್ಳಾಗೌಳಣ್ಣ,
ಯಾವಾ ಪ್ಯಾಕೆಟ್ ಹಾಲು ಕುಡಿತಾಳೆ ಕೇಳಾಬೇಕಣ್ಣ, Yeah
ನೋಡೋಕೆ ಸಣ್ಣಾ, ತುಟಿಗೆ ಅಚ್ಚೌಳೆ ಬಣ್ಣ,
ನನ್ನ ಹಾರ್ಟ್ಗೆ ಬುಲೆಟ್ ನಾಟಂಗೆ ಬಿಟ್ತೌಳೆ ಕಣ್ಣಾ Yeah
ಬೇಟೆಗೆ ಹೋಗೊದೆ ಬೇಡ ಇಲ್ಲಿ ಇದೆ ಶಿಕಾರಿ,
ಇವಳ ಹಿಂದೆ ಬಿದ್ದ ಹುಡುಗ ಪಾಪ ಪೆರ್ಮನೆಂಟು ಬಿಕಾರಿ,
ನಾನು ಸೈಕ್ ಆದೆ, ಇಲ್ ಬಂದು ಸೈಕ್ ಆದೆ, ಇವಳ್ ನೋಡಿ ಸೈಕ್ ಆದೆ,
Oh my God ಸತ್ತೋದೆ ಈ baby ನೋಡಿ.
ಇದು ಕ್ರೇಜಿ ಸ್ವಿಮ್ಮಿಂಗ್ ಪೂಲ್
ಬಿಳೋರಿಗೆ ಇಲ್ಲಾ ರೂಲ್
ಬೇಬಿ ಮೇಕ್ ದಿ ಪಾರ್ಟಿ ಹಾರ್ಡ್
ನಿಂಗೆ ನಾನೇ ಬಾಡಿ ಗಾರ್ಡ್,
ಗಂಟೆ ಹನ್ನೇರಡಾಗಿದೆ , ವಾಲ್ಯೂಮ್ ಮ್ಯಾಕ್ಸಿಮಮ್ ಇದೆ.
ಪಾರ್ಟಿ ಫುಲ್ಲು ಜೋರಿದೆ ಬೆಂಗಳೂರು ತುಂಬಾ ಕೂಲ್ ಇದೆ
Check it up….

ಉಪ್ಪರ್ಗೆ ಹೋಗೆದೆ ಬೇಡ ಸ್ವರ್ಗ ಗೂ ನಿಚೆ ಇದೆ,
ಸಿಕ್ ಸಿಕ್ಕಿದ್ ಕುಡಿದು ನಾನನಾನು ಟೈಟು ಆಗೋದೆ,

What a party let the party go whole night
What a party let the party go whole night
Heya this is kannada rapper chandan Shetty………….. Shabhashhhhhh…

Advertisement


ಶುರು ಮಾಡಿ ಪೆಗ್-PARTY FREAK-CHANDAN SHETTY

Advertisement

Leave a Reply

Close Menu