Maatanaadi Maayavade Song Lyrics | I Love You Kannada Movie | Armaan Malik | Upendra, Rachita Ram – Armaan Malik Lyrics

Singer | Armaan Malik |
Music | Dr.Kiran Thotambyle |
Song Writer | Santosh Naik |
Maatanadi maayavade Song Lyrics
ಮಾತನಾಡಿ ಮಾಯವಾದೆ
ನಿಂಗೆ ಕಾದೆ ನಾ
ಬಳಿಗೆ ಬಂದು ಎದುರು ನಿಂತು
ನನ್ನ ಪ್ರೀತಿಸು ನನ್ನ ಪ್ರೀತಿಸೂ..
ಹೆಹೆಹೆಹೆಹೇ ಹಹಹಹಹ
ಬಂಗಾರದಲ್ಲಿ ಬೊಂಬೆ ಮಾಡಿದ
ಆ ರಂಬೆಗಿಂತ ರಂಗು ನೀಡಿದ
ಭೂಮಿಗೆ ತಂದು ನಿನ್ನ
ನನಗೆ ನೀಡಿದ
ಸೌಂದರ್ಯ ಎಲ್ಲ ಒಟ್ಟು ಗೂಡಿಸಿ
ಶೃಂಗಾರದಲ್ಲೇ ನಿನ್ನ ರೂಪಿಸಿ
ಆ ಬ್ರಹ್ಮ ಬಾರಿ ರಸಿಕ ನಿನ್ನ ಮಾಡಿದ
ಹೋಹೋಹೋ
ಮದಿರೇಲೆ ನಿನ್ನ ಮೈಯ್ಯ
ಮಾಡಿದ್ದೆ ಒಂದು ಮಾಯಾ
ತುಟಿ ಮೇಲೆ ಸಣ್ಣ ಗಾಯ
ಮಾಡುವ ಭಯ
ನೀನೇ ನೀಡು ನಿನ್ನಯ
ಮಾತನಾಡಿ ಮಾಯವಾದೆ
ನಿಂಗೆ ಕಾದೆ ನಾ
ಬಳಿಗೆ ಬಂದು ಎದುರು ನಿಂತು
ನನ್ನ ಪ್ರೀತಿಸು ಚಿನ್ನ ನನ್ನ ಪ್ರೀತಿಸೂ..
ಈ ತೆಳ್ಳ ಬೆಳ್ಳ ಮೈಯ್ಯ ಕಾಂತಿಗೆ
ಸೊಂಪಾದ ನಿನ್ನ ಕೇಶ ರಾಶಿಗೆ
ಅಭಿಮಾನಿಯಾದೆ ನಿನ್ನ ಗುಳಿ ಗೆನ್ನೆಗೆ
ಉಕ್ಕೇರಿ ಬಂದ ಎಲ್ಲ ಆಸೆಗೆ
ಈ ನಿನ್ನ ತೋಳೆ ನನ್ನ ಹಾಸಿಗೆ
ಮಾಡೋಣ ಸಣ್ಣ ತಪ್ಪು ಕೊಡು ಒಪ್ಪಿಗೆ
ಹೋಹೋಹೋ
ಈ ಶಾಕ ಸಾಕ ಬೇಕಾ
ನೀ ಊದು ಪ್ರೇಮ ಶಂಖ
ನಾನೊಬ್ಬ ಹುಟ್ಟು ರಸಿಕ
ನೀಡುವೆ ಸುಖ, ಸವಿ ನೀ ಸುಖದ ಪಾನಕ
ಕೊಂಚ ಕೊಂಚ ನನ್ನ ನಿನ್ನ ಹಂಚಿಕೊಳ್ಳುವ
ಇಂಚು ಇಂಚು ದೇಹವನ್ನ ಲಂಚ ಕೇಳುವ
ದೋಚಿ ಬಾಚಿಕೊಳ್ಳುವ..