LOKA MAYA BAZARU LYRICS IN KANNADA | PUNEETH RAJKUMAR | YOGARAJ BHAT

Advertisement

Maya Bazar 2016 – Loka Maya Bazaru ft. Puneeth Rajkumar (Video Song) | SPB | Midhun – S. P. Balasubrahmanyam Lyrics

Advertisement
Singer S. P. Balasubrahmanyam
MusicMidhun Mukundan
Song WriterYogaraj Bhat

Loka Maya Bazaru Song Lyrics in Kannada

ತಾರ ತಿಗಡಿ ಪಾತಾಳ್ ಗರಡಿ
ತಳಕು ಬಳಕು ಬೆಳ್ಳಂಬೆಳಕು
ಲಕಲಕ ಲಕಲಕ ಲಕಲಕ
ಲೋಕ ನಮ್ದು ಮಾಯ ಬಜಾರು

ಬಣ್ಣದ ಬಾಳು ಬೆಣ್ಣೆ ಮಾತು

ನೀರಿನ ಮ್ಯಾಲೆ ದೋಣಿ ತೂತು
ಸುಳ್ಳಿನ ಸಂತೆಯಲ್ಲಿ ಸತ್ಯ ಡುಮ್ಕಿ ಡಮಾರು

ಭಗವಂತಂಗೆ ಕೇಳಗೆ ಕರೆದು ಬುದ್ಧಿ ಹೇಳೋಣಾ

ನಾಳೆಯಿಂದ ನಾವೇ ದೇವರಾಗಿಬಿಡೋಣ
ಯಾವ್ದು ಯಂಗಾನ ಹಾಳಾಗೋಗ್ಲಿ ಕಾಸು ಮಾಡೋಣ

ಅನ್ಕೊಂಡಿದೆಲ್ಲಾ.., ಯಾವತ್ತೂ ಆಗಲ್ಲ

ಬಂದಂಗೆ ಬದುಕೋಕೆ ಇಲ್ಲಿ ಯಾರು ರೆಡಿ ಇಲ್ಲ
ಲೈಫಲೇನಾದ್ರೂ, ಕಿತ್ತೂ ದಬ್ಬಾಕು,
ಆಗಿಲ್ಲ ಅಂದ್ರೆ ಹೇಳು ಲೋಕ ಚೂರು ಸರಿ ಇಲ್ಲ

ದುಡ್ಡು ಎಂಬುದು, ದಡ್ಡರ ರೋಗ

ಆರು ಮೂರಡಿ, ಅಂತಿಮ ಜಾಗ
ಆ..ದರು ಹೆಂಗಾದರು
ಒಂದೊಳ್ಳೆ ಸೈಟು ಬುಕ್ಕು ಮಾಡೋಣ

ನಿಮಗು ಗೊತ್ತು ನಮಗೂ ಗೊತ್ತು

ಕಾಲ ಎಂದೋ ಕುಲಗೆಟ್ಟೋಯ್ತು
ಲಕ್ಕಿ ಆಫರ್ ಲೋಕ ನಮ್ದು ಮಾಯ ಬಜಾರು

ಬಣ್ಣದ ಬಾಳು ಬೆಣ್ಣೆ ಮಾತು

ನೀರಿನ ಮ್ಯಾಲೆ ದೋಣಿ ತೂತು
ಸುಳ್ಳಿನ ಸಂತೆಯಲ್ಲಿ ಸತ್ಯ ಡುಮ್ಕಿ ಡಮಾರು

ಭಗವಂತಂಗೆ ಬುದ್ಧಿ ಇಲ್ಲ ನಾವೆನ್ ಮಾಡೋಣ

ನಾಳೆಯಿಂದ ನಾವೇ ದೇವರಾಗಿಬಿಡೋಣ
ಯಾವ್ದು ಯಂಗಾನ ಹಾಳಾಗೋಗ್ಲಿ ಕಾಸು ಮಾಡೋಣ



ಧೂಳು ಮಗ ಧೂಳು-KALASIPALYA

ಚಿತ್ರರಂಗದ ತಾಜಾ ಸುದ್ದಿಗಳಿಗಾಗಿ ಈ ಲಿಂಕನ್ನು ಒತ್ತಿ -https://kannadafilmnews.in

Advertisement

Leave a Reply

Close Menu