PATAKI PORIYO KANNADA LYRICS IN KANNADA | SUDEEP | KOTIGOBBA-3|

Advertisement

Kotigobba 3 | Pataki Poriyo | Sudeepa | Ashika | Madonna | Arjun Janya | ShivaKarthik – Vijay Prakash, Anuradha Bhat Lyrics

Advertisement
SingerVijay Prakash, Anuradha Bhat
MusicArjun Janya
Song Writer Anup Bhandari (ABCD)

ಹೇ ಹೆಲೋ ಹೆಲೋ ಮಿಟಾಕ್ ಲಾಡಿ
ಮಿಟುಕು ತೈತೆ ನಿನ್ನ ಬಾಡೀ
ಟಚ್ ಆಗೋದ್ರೆ ಬೈಕೊ ಬೇಡಿ
ಸಾರೀ ಸಾರೀ

ಆ ಲಲ್ಲ ಲಲ್ಲ ಲಲ್ಲ ಲಲ್ಲಾ ಡೇಸೀ ಬಿಡಿ
ನಿನ್ ಅಂಧನಾ ಕಣ್ಣಲೆ ಸೇದಿ
ಮರೆತೇ ಹೋಯಿತು ನಮ್ಮ ಮನೆಯ
ದಾರಿ ದಾರಿ

ನಾನು ಸಿಕ್ಕಾಪಟ್ಟೆ ಚುಟಿಯೋ
ನಿಮ್ಮ ಕೈಗೆ ಸಿಗದ ಲೂಟಿಯೋ
ಈ ನಖ್ರ ಬಿಟ್ಟಹಾಕು
ನಮ್ ಸುತ್ತ ಸುತ್ತುಹಾಕು

ಪಟಾಕಿ ಪೋರಿಯೋ
ನಟ್ಟಿ ನಾಟೀ ಚೋರಿಯೋ
ಡಬಲ್ ಬ್ಯಾರಲ್ ಕೋವಿಯೊ
ನೋಡಿ ಆದೆ ಪೋಲಿಯೋ

ಹೇ ಹೆಲೋ ಹೆಲೋ ಮಿಟಾಕ್ ಲಾಡಿ
ಮಿಟುಕು ತೈತೆ ನಿನ್ನ ಬಾಡೀ
ಟಚ್ ಆಗೋದ್ರೆ ಬೈಕೊ ಬೇಡಿ
ಸಾರೀ ಸಾರೀ

ಹೇ ಚಂದ್ರನಂ ನೇ ಕೇಳು
ನಿನ್ನ ಕಾಲ ಕೆಳಗೆ ಇಡುವೆ
ನಿನ್ನ ಕಿಕ್ಕ್ಯೆ ಸಾಕು ಇನ್ನೂ
ಎಣ್ಣೆ ಸೋಡಾ ಬಿಡುವೆ

ಹೊ ನಿನಗೆ ಯಾಕೆ ಬೀಳಬೇಕು
ಇಷ್ಟು ಜನರ ನಡುವೆ
ನನ್ನ ಹೂಡಿಕೊಂಡು ನೀನು
ಎಲ್ಲಿ ತನಕ ಬರುವೆ

ಬರುವೆ ಕನಸಲ್ಲಿಯೂ
ನಿನ್ನ ಮನಸಲ್ಲಿಯೂ
ಊರೆಲ್ಲ ಉರ್ರ್ಕೊಳ್ಳೋ
ಲಿಸ್ಟ್ ಅಲ್ಲೇ ಬರ್ಕೊಳ್ಳೋ ಸ್ಟೋರೀ-ಓ

ಪಟಾಕಿ ಪೋರಿಯೋ
ನಟ್ಟಿ ನಾಟೀ ಚೋರಿಯೋ
ಡಬಲ್ ಬ್ಯಾರಲ್ ಕೋವಿಯೊ
ನೋಡಿ ಆದೆ ಪೋಲಿಯೋ

ಸಾರೀ, ಚೋರಿ ಚೋರಿ ಹಾಯೇ
ಬಾ ಚಕ್ಕೋರಿ ಹಾಯೇ

ಬೇಡ ಬೇಡ ಬುಟ್ಟಿಗೆ ಬೀಳಬೇಡ
ತುತ್ತಿಗೆ ಸಿಗಬೇಡ ಮುತ್ತ್ ಇಡಬೇಡವೇ
ನಮ್ಮ ಹಾರ್ಟ್ ಇಗೆ ಜಾಸ್ತಿ ಒಡ್ಡು
ನೀ ಅವನ ಮೇಲೆ ಬಿದ್ದು ಮುದ್ದಡ ಬೇಡವೇ
ಮೈಗೇ ಮೈ ಗುದ್ದಿ ಕಬಡ್ಡಿ ಆಡೋ ಟಪೋರಿಯೋ

ಪಟಾಕಿ ಪೋರಿಯೋ
ನಟ್ಟಿ ನಾಟೀ ಚೋರಿಯೋ
ಡಬಲ್ ಬ್ಯಾರಲ್ ಕೋವಿಯೊ
ನೋಡಿ ಆದೆ ಪೋಲಿಯೋ



Kotigobba-3 ಆಕಾಶಾನೆ ಆದರಿಸುವ ಈ ಭೂಮಿನೇ ಪಳಗಿಸುವ

Advertisement

Leave a Reply

Close Menu