KHALI QUARTER BOTTLE LYRICS IN KANNADA | VICTORY | ARJUN JANYA

Advertisement

Victory | Khali Quarter Song Lyrics | Sharan | Sadhu Kokila | Arjun Janya | Yogaraj Bhat – (SwaraViyayi) VIJAY PRAKASH Lyrics

Advertisement
Singer(SwaraViyayi) VIJAY PRAKASH
MusicARJUN JANYA
Song Writer YOGARAJ BHAT

Kaali Quatru bottle hange song lyrics

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕವ್ಳೆ ವೈಫು ।
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕವ್ಳೆ ವೈಫು ।

ಕಣ್ ತುಂಬ ನೀರು ಬಾಯ್ ತುಂಬಾ ಬೀರು ,
ಕಣ್ ತುಂಬ ನೀರು ಬಾಯ್ ತುಂಬಾ ಬೀರು
ನಿಜವಾಗ್ಲು , ನಿಜವಾಗ್ಲು, ನಿಜವಾಗ್ಲು ಬಾರು ಗಂಡ್ ಮಕ್ಳ ತವರು –
ಗಂಡ್ ಮಕ್ಳ ತವರು – ಗಂಡ್ ಮಕ್ಳ ತವರು ।
ಗಂಡ್ ಮಕ್ಳ ತವರು – ಗಂಡ್ ಮಕ್ಳ ತವರು ।

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕವ್ಳೆ ವೈಫು ।
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕವ್ಳೆ ವೈಫು । ಒದ್ದು ಓಡ್ಸವ್ಳೇ ನನ್ ವೈಫು..


(ಕುಡುಕ ಕುಡಿದೆಇದ್ರು ಕುಡುಕಾನೆ ,
ಕುಡುಕ ಕುಡ್ಕೊಂಡಿದ್ರು ಕುಡುಕಾನೆ ,
ಕುಡ್ಕೊಂಡೆ ಇರ್ತೀನ್ ನಾನು ಕುಡುಕಾನೆ ,
ಕುಡುಕ ಕುಡುಕಾ – ಕುಡುಕಾ – ಕುಡುಕಾ)

ಊರಿಗೂರೇ ಸುಡುಗಾಡು , ಊರಿಗೂರೇ ಸುಡುಗಾಡು
ಎಣ್ಣೆ ಅಂಗಡಿ ಒಂದೇ ಸಾವಿಲ್ಲದ ಪ್ಲೇಸು |
ಬಾರು ಬಾಗ್ಲು ದಯವಿಟ್ಟು ,

ಬಾರು ಬಾಗ್ಲು ದಯವಿಟ್ಟು

24 ಹವರ್ಸ್ ಮುಚ್ಚಬೇಡಿ ಪ್ಲೀಸು |
ಕುಡುಕ್ರು ಒಳ್ಳೇವ್ರು ಎಣ್ಣೆ ತುಂಬಾ ಕೆಟ್ಟುದ್ದು ,

ಡೈಲಿ ಕುಡಿಯೋದು ತಮ್ ತಮಗೆ ಬಿಟ್ಟಿದ್ದು ।
ದುಃಖಕ್ಕೆ ನೀರು ಕುಡಿತಾರೆ ಯಾರು – ದುಃಖಕ್ಕೆ ನೀರು ಕುಡಿತಾರೆ ಯಾರು
ನಿಜವಾಗ್ಲು ಗುರುವೇ , ನಿಜವಾಗ್ಲು ,
ನಿಜವಾಗ್ಲು ಬಿಲ್ಲು ಕಟ್ಟೋನೆ ದೇವ್ರು –

ಕಟ್ಟೋನೆ ದೇವ್ರು – ಕಟ್ಟೋನೆ ದೇವ್ರು।
ಕಟ್ಟೋನೆ ದೇವ್ರು – ಕಟ್ಟೋನೆ ದೇವ್ರು।

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕವ್ಳೆ ವೈಫು ।



ಚುಟು ಚುಟು ಅಂತೈತಿ-RAMBO 2 

Advertisement

Leave a Reply

Close Menu