KGF: Garbadhi Song with Lyrics | KGF Kannada Movie | Yash | Prashanth Neel | Hombale Films|Kgf Song/ಸಾಹಿತ್ಯ ಕನ್ನಡದಲ್ಲಿ

Advertisement

KGF: Garbadhi Song with Lyrics | KGF Kannada Movie | Yash | Prashanth Neel | Hombale Films|Kgf Songs – Ananya Bhat Lyrics

Advertisement
SingerAnanya Bhat
Music Ravi Basrur
Song WriterKinnal Raj, Ravi Basrur

ಗರ್ಭದಿ ನನ್ನಿರಿಸಿ
ಮೂರಲಿ ನಡಿಯುತ್ತಿದೆ
ತೇರಲಿ ಕುಳಿತಂತೆ
ಅಮ್ಮ

ಗುಮ್ಮ ಬಂತೆನಿಸಿ
ಹೆದರಿ ನಿಂತಾಗ
ನಿನ್ನ ಕಾವಲು
ಅಮ್ಮ

ಕಾಣದ ದೇವರಿಗೆ
ಕಯ್ಯಾ ನಾ ಮುಗಿಯೆ
ನಿನಗೆ ನನ್ನುಸುರೆ
ಆರತಿ

ತಂದಾನಿ ನಾನೆ ತಾನಿತಂದಾನೂ
ತಾನೆ ನಾನೆ ನೊ..
ತಂದಾನಿ ನಾನೆ ತಾನಿತಂದಾನೂ
ತಾನೆ ನಾನೆ ನೊ..

ನೆರೆ ಬಂದ ಊರಲಿ
ಸೆರೆ ಸಿಕ್ಕ ಮೂಕರ
ಕಂಡ ಕನಸೆ ಕಣ್ಣ
ಹಂಗಿಸಿದೆ

ನೆತ್ತರು ಹರಿದರೂ
ನೆಮ್ಮದಿ ಕಾಣದ
ಭಯವ ನೀಗುವ ಕೈ
ಬೇಕಾಗಿದೆ

ಕಾಣದ ದೇವರನು
ನಿನ್ನಲ್ಲಿ ಕಂಡಿರುವೆ
ನೀನೆ ಬರವಸೆಯೂ
ನಾಳೆಗೆ

ತಂದಾನಿ ನಾನೆ ತಾನಿತಂದಾನೂ
ತಾನೆ ನಾನೆ ನೊ..
ತಂದಾನಿ ನಾನೆ ತಾನಿತಂದಾನೂ
ತಾನೆ ನಾನೆ ನೊ..

ತಂದಾನಿ ನಾನೆ ತಾನಿತಂದಾನೂ
ತಾನೆ ನಾನೆ ನೊ..
ತಂದಾನಿ ನಾನೆ ತಾನಿತಂದಾನೂ
ತಾನೆ ನಾನೆ ನೊ..ಸೋಜುಗದ ಸೂಜುಮಲ್ಲಿಗೆ

KGF FULL MOVIE-HINDI

Advertisement

Leave a Reply

Close Menu