KAVIRATNA KALIDASA SONGS | KANNADA OLD SONG LYRICS | DR.RAJKUMAR | ಸಾಹಿತ್ಯ ಕನ್ನಡದಲ್ಲಿ

Advertisement

BELLIMOODITU KOLI KOOGITU BANAGE RANGU CHELLI TERANERI SOORYA BANDA from KAVIRATNA KALIDASA SONGS

Advertisement

Bellimoodithu koli koogithu | Kannada Old Song Lyrics | Kavirathna kalidasa | Dr.Rajkumar – Dr. Rajkumar Lyrics

SingerDr. Rajkumar
Music M. Ranga Rao
Song WriterChi. Udayashankar

ಟುರ್ರ್… ರ್ರ್
ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಬಾನಾಗೆ ರಂಗು ಚೆಲ್ಲಿ
ತೇರಾನೇರಿ ಸೂರ್ಯ ಬಂದ

ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಎಳೆ ಬಿಸಿಲು ಎಲ್ಲೆಲ್ಲು
ಚೆಲ್ಲಾಡೈತೆ
ಎಲೆ ಮ್ಯಾಗಿನ ಮಂಜು ಅನಿ
ಪಳ್ಗುಟ್ಟ್ತೈತೆ
ಎಳೆ ಬಿಸಿಲು ಎಲ್ಲೆಲ್ಲು
ಚೆಲ್ಲಾಡೈತೆ
ಎಲೆ ಮ್ಯಾಗಿನ ಮಂಜು ಅನಿ
ಪಳ್ಗುಟ್ಟ್ತೈತ

ಅಕ್ಕಿ ಆರುತಿದೆ
ಕಿಚಿಪಿಚಿ ಎನ್ನುತಿದೆ
ಹಕ್ಕಿ ಆರುತಿದೆ
ಕಿಚಿಪಿಚಿ ಎನ್ನುತಿದೆ
ಮಂಗ ಮರ ಏರುತಿದೆ
ಆ ಕೊಂಬೆ ಈ ಕೊಂಬೆ
ಎಗರುತಿದೆ

ಯಾಕ್ಲೇ ಹನ್ಮಂತಣ್ಣ,
ಗುರ್ಗುಡ್ತೀಯಾ

ಮಂಗ ಮರ ಏರುತಿದೆ
ಆ ಕೊಂಬೆ ಈ ಕೊಂಬೆ
ಎಗರುತಿದೆ

ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಬಾನಾಗೆ ರಂಗು ಚೆಲ್ಲಿ
ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೂ ಕೋಳಿ
ಕೂಗಿತು

ಆಕಾಸ್ದಾಗೆ ಬಣ್ಣ
ಬಳಿದೋನ್ಯಾರು?
ಈ ಬೆಟ್ಟ ಗುಡ್ಡಗಳ
ಮಡುಗ್ದೋನ್ಯಾರು?
ಮರದ ಮ್ಯಾಗೆ ಅಣ್ಣಾ
ಇಟ್ಟೋನ್ಯಾರು?
ಅಣ್ಣಾ ಒಳ್ಗೆ ರುಚಿಯ
ತುಂಬ್ದೋನ್ಯಾರು?

ಓ ಕಾಳ

ಓ ಕರಿಯ

ಓ ಮುನಿಯ, ಓ ಮರಿಯ
ಓ ಕೆಂಚ, ಓ ಜವರ
ಇಂದು ಈ ಭೂಮಿ ಮ್ಯಾಗೆ
ನನ್ನಾ ನಿಮ್ಮಾ
ತಂದೋರ್ಯಾರು?

ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಅಹಾ ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಬಾನಾಗೆ ರಂಗು ಚೆಲ್ಲಿ
ತೇರಾನೇರಿ ಸೂರ್ಯ ಬಂದ

ಬೆಳ್ಳಿ ಮೂಡಿತೂ ಕೋಳಿ
ಕೂಗಿತು

ಬೀರಪ್ಪನು ಕುಂತೌವ್ನೆ
ಗುಡಿಯಾ ಒಳಗೆ
ಬೇಡಿದ ವರ್ದಾನ ಕೊಡುವ
ನಮಗೆ
ಬಕುತಾರನು ಕಂಡಾರೆ ಆಸೆ
ಅವಗೆ
ಕೆಟ್ಟೋರ ಕಂಡಾರೆ ರೋಸ
ಅವಗೆ

ಓ ಬೀರಾ

ಓ ಮಾರಾ

ಓ ನಂಜ, ಓ ಕೆಂಪಾ
ಬರ್ರೊಲೆ ಒತ್ತಾಯ್ತು
ಹೊಟ್ಟೆ
ಚುರುಗುಟ್ಟ್ತೈತೆ
ರಾಗಿಮುದ್ದೆ
ಉಣ್ಣೋವೊತ್ತು

ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಬಾನಾಗೆ ರಂಗು ಚೆಲ್ಲಿ
ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೂ ಕೋಳಿ
ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ
ಕೂಗಿತು

ಏಯ್
ಸಂದಿಗೊಂದಿಯೊಳ್ಗೆಲ್ಲಾ
ನುಗ್ತವಲ್ಲಪ್ಪಾ ಇವೂ

ಬರ್ರೊಲೇ
ಟುರ್ರ ಟುರ್ರ ಟುರ್ರ
ಬಾ ಬಾ ಬಾ ಎಂಥ ಸೌಂದರ್ಯ ಕಂಡೆ…

ಮಾಣಿಕ್ಯ ವೀಣಾ ಮುಪಲಾಲಯಂತೀಮ್…

ಕವಿರತ್ನ ಕಾಳಿದಾಸ-FULL MOVIE

Advertisement

Leave a Reply