Ka Thalakatu Ka kannada Song Lyrics || “Mr. Airavata” || Darshan Thoogudeep, Urvashi Rautela – Indu Nagaraj, V Harikrishna Lyrics

Singer | Indu Nagaraj, V Harikrishna |
Music | V Harikrishna |
Song Writer | Yogaraj Bhat |
ಡಾರ್ಲಿಂಗ್
ಡಾರ್ಲಿಂಗ್
ಕ ತಲೆಕಟ್ಟು ಕ
ಕ ಕಿಳೀ ಕಾ
ಕ ಗುಣಿಸಿ ಕಿ
ಗುಣಿಸನ್ ದೀರ್ಘ ಕೀ
ಡಾರ್ಲಿಂಗ್
ಕ ತಲೆಕಟ್ಟು ಕ
ಕ ಕಿಳೀ ಕಾ
ಕ ಗುಣಿಸಿ ಕಿ
ಗುಣಿಸನ್ ದೀರ್ಘ ಕೀ
ಡಾರ್ಲಿಂಗ್
ಇದು ತುಂಬ ಪೆಸಲ್ ಕ್ಲಾಸ್ಸು
ಅಡ್ಮಿಸನು ಮಾಡ್ಕೊಳ್ಳಿ ಪ್ಲೇಸ್ಸು
ನಮ್ ಸೌಂದರ್ಯನ ಸವಿಯೋದಕ್ಕೂ
ಬೇಕ್ರಿ ಟ್ಯೂಸನ್ನು
ನಾವ್ ಅಚ್ಚ ಕನ್ನಡ ಮೀಡಿಯಮ್ಮು
ಕ ಕಾ ಕಿ ಕೀ ಕು ಕೂ ಖಾಯಮ್ಮು
ಕ ತಲೆಕಟ್ಟು ಕ
ಕ ಕಿಳೀ ಕಾ
ಕ ಗುಣಿಸಿ ಕಿ
ಗುಣಿಸನ್ ದೀರ್ಘ ಕೀ
ಡಾರ್ಲಿಂಗ್
ಕ ತಲೆಕಟ್ಟು ಕ
ಕ ಕಿಳೀ ಕಾ
ಕ ಗುಣಿಸಿ ಕಿ
ಗುಣಿಸನ್ ದೀರ್ಘ ಕೀ
ಡಾರ್ಲಿಂಗ್
ಸೈಕಲ್ ಸಾಪು ಹಿಂದುಗಡೆ
ಮೂರನೇ ಕ್ರಾಸು ನನ್ನ ಮನೆ
ಗಾರ್ಡನಲ್ಲಿ ತೂಗುತಿದೆ
ಯಾಲಕ್ಕಿ ಬಾಳೆಗೊನೇ
ಎರಡು ಕಣ್ಣಲ್ಲೂ ಮೆಗಾ ಸೀರಿಯಲ್ಲು
ಅರ್ಧ ಗಂಟೆ ಎಪಿಸೋಡೂ
ಹಳ್ಳಿ ಕಡೆ ಇರ್ರದು ಸಂಜೇಲಿ ಕರೆಂಟೂ
ಏನೋ ಒಂದು ಡಿಸಿಷನ್ ತಕ್ಕೊಳ್ಳಿ ಅರ್ಜೆಂಟ್
ನಾವೂರಲ್ಲಿದ್ರೂ ಕೂಡ
ನೀವ್ ಮನೇಲಿರಬೋದೇನ್ರಿ
ಹಿಂಗೇ ಇತ್ತಲಾ ಕಡೆ ಒಂದು ರೌಂಡು
ವಾಕಿಂಗು ಬನ್ರೀ
ನಾವ್ ಅಚ್ಚ ಕನ್ನಡ ಮೀಡಿಯಮ್ಮು
ನಮ್ಮ ಆಮಂತ್ರಣ ಪಾತ್ರ ಖಾಯಮ್ಮು
ಕ ತಲೆಕಟ್ಟು ಕ
ಕ ಕಿಳೀ ಕಾ
ಕ ಗುಣಿಸಿ ಕಿ
ಗುಣಿಸನ್ ದೀರ್ಘ ಕೀ
ಡಾರ್ಲಿಂಗ್
ಕಲಾ ರಸಿಕರೇ ಬನ್ನಿ
ಬಲಗಾಲು ಒಳಗಿಟ್ಟು
ಮನೆಯಲ್ಲಿ ಹೇಳದಿರಿ
ನಮ್ಮ ನಿಮ್ಮ ಒಳ ಗುಟ್ಟು
ಇರಬೇಡಿ ಬರಗೆಟ್ಟು
ಕೈಚಾಚಿ ನಾಚಿಕೆ ಬಿಟ್ಟು
ರಿಂಗ ರಿಂಗ ರೋಸಸ್
ನಾವು ಹೇಳೋದೇ ಇಲ್ಲ
ಒಂದು ಎರಡು ಬಾಳೆಲೆ ಹರಡು
ಎಂದು ಬಿಡಲ್ಲ
ಮನೆ ಪಾಠದಲ್ಲಿ ನಾನು
ಏರಿಯಾಗೆ ನಂಬರ್ ಒನ್ನು
ಹಿಂಗೇ ನಂದೊಂತರ ವಯಸ್ಕರ
ಸಿಕ್ಸನ ಕಣ್ರೀ
ನಾವು ಶುದ್ಧ ಕನ್ನಡ ಮೀಡಿಯಮ್ಮು
ನಿಮಗೆ ಚ ಛ ಜ ಝ ಞ ಞ ಖಾಯಮ್ಮು
ಕ ತಲೆಕಟ್ಟು ಕ
ಕ ಕಿಳೀ ಕಾ
ಕ ಗುಣಿಸಿ ಕಿ
ಗುಣಿಸನ್ ದೀರ್ಘ ಕೀ
ಡಾರ್ಲಿಂಗ್
ಕ ಕೊಂಬು ಕು
ಕೊಂಬಿಳೀ ಕೂ
ಕ ಕೊತ್ವ ಕೊ
ಕ ಕೌತ್ವ ಕೌ
ಡಾರ್ಲಿಂಗ್