Bul Bul – Jagadaliro – Kannada Movie Full Song Lyrics | Darshan Tugudeep | V Harikrishna – SONU NIGAM Lyrics
Singer | SONU NIGAM |
Music | V Harikrishna |
Song Writer | Kaviraj |
Jagadalliro huccharali Song Lyrics
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ ನಿನಗಂತಲೇ ಹುಟ್ಟಿದವ ನಾನೆ ಒಬ್ಬ
ನೀ ನನ್ನವಳೆನ್ನುವುದೆ ನನಗೆ ಜಂಬ ಜೋಪಾನ ಮಾಡುವೆನು ತುಂಬಾ ತುಂಬಾ
ಜೀವಮಾನವೆಲ್ಲ ನೀಡು ಪ್ರೀತಿ ಸಾಲ ಇನ್ನೇನು ಬೇಡ ಇಷ್ಟೇ ಬೇಡಿಕೆ
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ ನಿನಗಂತಲೇ ಹುಟ್ಟಿದವ ನಾನೆ ಒಬ್ಬ
ಬಾ ಕೂರು ಒರಗಿ ಸಮಯ ಹಾಗೆ ಜರುಗಿ ಯುಗಾನೆ ಜಗಾನೇ ಕೊನೆ ಆಗುವರೆಗೆ
ಇನ್ನೇಕೆ ಒಲವೆ ನಮಗೆ ಬೇರೆ ಗೊಡವೆ ಇರೋಣ ಇರೋಣ ಜೊತೆ ಎಂದು ಹೀಗೆ
ಮುಳುಗೋದೆ ಬೇಡಯ್ಯ ರವಿಯೇ ನೀನು ದಯಮಾಡಿ ಬರಬೇಡ ಇರುಳೆ ಇನ್ನು
ಈ ಪ್ರೇಮಿಯ ವಿನಂತಿಯ ನೀವ್ ನಡೆಸಿಕೊಡುವಿರಾ
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ ನಿನಗಂತಲೇ ಹುಟ್ಟಿದವ ನಾನೆ ಒಬ್ಬ
ಆತಂಕ ಸಹಜ ನಿಜ ನಾನೊಬ್ಬ ಮನುಜ ತಪ್ಪೇನು ಒಪ್ಪೆನು ನೀ ಇರಬೇಡ ದೂರ
ಈ ಲೊಕದಗಲ ಇರೋ ಸಂತೋಷ ಸಕಲ ತರೋದ ಬಿಡೋದ ನಿನ್ನ ಪಾದದಡಿಗೆ
ಒಂದೊಂದು ಹೆಜ್ಜೆನಾ ಇಡಲು ನೀನು ಎಂದೆಂದೂ ಕಾವಲಿಗೆ ಇರುವೆ ನಾನು
ನಿನ್ನ ಹೊಣೆ ನಂದೇ ಕಣೆ ಅದೇನೇ ಅದರೂ
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ ನಿನಗಂತಲೇ ಹುಟ್ಟಿದವ ನಾನೆ ಒಬ್ಬ
ನೀ ನನ್ನವಳೇನ್ನುವುದೆ ನನಗೆ ಜಂಬ ಜೋಪಾನ ಮಾಡುವೆನು ತುಂಬಾ ತುಂಬಾ
ಜೀವಮಾನವೆಲ್ಲ ನಿಡು ಪ್ರೀತಿ ಸಾಲ ಇನ್ನೇನು ಬೇಡ ಇಷ್ಟೇ ಬೇಡಿಕೆ