INDU SHUKRAVAARA SHUBHAVA THARUVA VAARA | Kannada Bhakthigeethe Lyrics | ಸಾಹಿತ್ಯ ಕನ್ನಡದಲ್ಲಿ

Advertisement
Advertisement

INDU SHUKRAVAARA SHUBHAVA THARUVA VAARA | Kannada Bhakthigeethe Lyrics – Vasanti Shenai Lyrics

SingerVasanti Shenai

ಇಂದು ಶುಕ್ರವಾರ ಶುಭವ ತರುವ ವಾರ
ಇಂದು ಶುಕ್ರವಾರ ಶುಭವ ತರುವ ವಾರ

ಸುಮಂಗಳೆಯರೆಲ್ಲ ನಿನ್ನ ಪೂಜಿಸುವ ಪುಣ್ಯ ವಾರ||

ಮುಂಜಾನೆ ಮಡಿಯುಟ್ಟು
ಕುಂಕುಮವ ಹಣೆಗಿಟ್ಟು
ರಂಗೋಲಿಯ ಬಾಗಿಲೀಗಿಟ್್ಟು
ಹಣ್ಣು ಕಾಯಿ ನೀಡುವ ವಾರ ….
ಇಂದು ಶುಕ್ರವಾರ..

ಸುಹಾಸಿನಿಯರಿಗೆ ಕುಂಕುಮವಿಟ್ಟು
ಸಂಭ್ರಮದಿಂದ ಬಾಗಿನ ನೀಡಿ
ಸರ್ವಮಂಗಳೆಯ ಕೀರ್ತಿಯ ಹಾಡಿ
ಸಕಲ ಭಾಗ್ಯವ ಬೇಡುವ ವಾರ …

ಇಂದು ಶುಕ್ರವಾರ….



ಎಂಥ ಅಂದ ಎಂಥ ಚಂದ ಶಾರದಮ್ಮ… 

ಇಂದು ಶುಕ್ರವಾರ – Karaoke

Advertisement

Leave a Reply

Close Menu