Advertisement
Nagara Hole | Ille Swarga Ille Naraka song Lyrics – Ravi Lyrics
Advertisement

Singer | Ravi |
Music | Sathyam |
Song Writer | R N Jayagopal |
Ille Swarga Song Lyrics
ಇಲ್ಲೇ ಸ್ವರ್ಗ ಇಲ್ಲೇ ನರಕ.
ಮೇಲೇನಿಲ್ಲ ಸುಳ್ಳು.
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು. ಮೂರು ದಿನದ ಬಾಳು.
ಇಲ್ಲೇ ಸ್ವರ್ಗ ಇಲ್ಲೇ ನರಕ.
ಮೇಲೇನಿಲ್ಲ ಸುಳ್ಳು.
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು. ಮೂರು ದಿನದ ಬಾಳು.
ಕಪ್ಪು ಬಿಳುಪು ಬಣ್ಣ ಹೇಗೊ
ಹಗಲು ರಾತ್ರಿ ಹಾಗೆ
ನಗುವು ಅಳುವು ಎರಡು ಉಂಟು
ಬೇಡ ಅಂದರೆಗೆ?
ಬಂದಾಗ ನಗುವೆ ಹೋದಾಗ
ಮಾತ್ರ ಕಣ್ಣೀರೇಕೊ ಕಾಣೆ?
ಕಸಿದುಕೊಳ್ಳುವ ಹಕ್ಕು ಎಂದು
ಕೊಟ್ಟೋನ್ಗೇನೆ ತಾನೆ.
ಇಲ್ಲೇ ಸ್ವರ್ಗ ಇಲ್ಲೇ ನರಕ.
ಮೇಲೇನಿಲ್ಲ ಸುಳ್ಳು.
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು.
ಬಿಸಿಲಿಗೆ ಕರಗೋ ಮಂಜೇನಲ್ಲ
ಕಷ್ಟ ನಷ್ಟ ಎಲ್ಲ
ಎದುರಿಸಬೇಕು ಧೈರ್ಯದಿಂದ ಬೇರೆ ದಾರಿಯಿಲ್ಲ
ಬೆಟ್ಟ ಕೊರೆದು ದಾರಿ ಮಾಡಿ
ನೀರು ನುಗ್ಗೋ ಹಾಗೆ
ಮುಂದೆ ನುಗ್ಗಿ ಹೋದ್ರೆ ತಾನೆ
ದಾರಿ ಕಾಣೋದ್ ನಂಮ್ಗೆ
ಇಲ್ಲೇ ಸ್ವರ್ಗ ಇಲ್ಲೇ ನರಕ.
ಮೇಲೇನಿಲ್ಲ ಸುಳ್ಳು.
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು.
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು-HOMBISILU
Advertisement