Advertisement
99 | Heege Doora Song Lyrics | Ganesh | Bhavana | Arjun Janya| Preetham Gubbi | Kaviraj | Ramu – SHREYA GHOSHAL Lyrics
Advertisement

Singer | SHREYA GHOSHAL |
Music | ARJUN JANYA (100th Movie) |
Song Writer | KAVIRAJ |
Heege Doora song lyrics
ಸೂರ್ಯನೇ ಸುಮ್ಮನೆ
ಆಗಸವ ತೊರೆದರೆ
ನೋಡು ಭೂಮಿಯ ಅನಾಥ
ನಟ್ಟ ನಡುವೆ, ಬಿಟ್ಟು ಹೊರಟೆ
ಬಡಪಾಯಿ ಜೀವವನು
ಎಂಥ ನೋವ ಸಮೇತ!
ಹೀಗೆ ದೂರ, ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಕಾಲುದಾರಿ ಸಾಲು ದೀಪ
ಕೇಳುತಾವೆ, ಎಲ್ಲಿ ನೀನು?
ಮಳೆ ಹನಿಯ ಚಿಟ ಪಟ
ನಿನ್ನ ನೆನಪ ಪುಟ ಪುಟ
ಹೀಗೆ ದೂರ, ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಎಲ್ಲಿಯೇ, ಇರಲಿ ಖುಷಿಯಗಿರು
ಕಾಡಲಿ, ನೆನಪು ನಿನಗು ಒಂದ್ ಚೂರು
ಉಳಿಸಿರುವೆ ಹೃದಯಕೆ
ಕಂಬನಿಯ ಸ್ಮರಣಿಕೆ
ಹೀಗೆ ದೂರ, ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ….
ಕೂಗಿ ಕೂಗಿ ಕರೆಯುತ್ತಿರೋ-RAMBO 2
Advertisement