Gicha Gili Gili | Kannada Jawari Janapada Dj Song | Mudakanna Moraba | Paramandavadi DJ – Mudukanna Moraba Lyrics

Singer | Mudukanna Moraba |
Music | Paramandavadi Dj (Gurukiran) |
Song Writer | Mudukanna Moraba |
Gicha gili gili Lyrics in kannada
oppose ಹುಡುಗಿ
propose ಮಾಡಿ
I LOVE YOU ಅಂದಳ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
ನಿನ್ನೇ ಪ್ರೀತಿಸಿ ಮದುವೆಯಾಗುವೆ
ಗೆಳೆಯಾ ಅಂದಾಳ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
ಈಕಿ ಹಿಂದಿಂದ ತಿರ್ ಗ್ಯಾಡಿ
ಸುಂದಾಗಿ ಕುಂತಿದ್ಯಾ
ಕೇಳೊ ನನ್ನ ಗೆಳೆಯಾ
ಇವತ್ತ ನನಗ ಒಪ್ಪಿಸಿ ಬಿಟ್ಟಳಾ
ಅಕಿ ಪ್ರೀತಿಯ ಹ್ರದಯ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
oppose ಹುಡುಗಿ
propose ಮಾಡಿ
I LOVE YOU ಅಂದಳ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
ಹೋದ ವಷ೯
ಈ ಹುಡುಗಿನ್ನ ಜಾತ್ರ್ಯಾಗ ನೋಡಿದ್ನಿ
ಜೋಕಾಲಿ ಹತ್ತಿ ಆಡುವಾಗ
ಮನಸ್ಸ ಕೊಟ್ಟಿದ್ನಿ
ಹೋದ ವಷ೯
ಈ ಹುಡುಗಿನ್ನ ಜಾತ್ರ್ಯಾಗ ನೋಡಿದ್ನಿ
ಜೋಕಾಲಿ ಹತ್ತಿ ಆಡುವಾಗ
ಮನಸ್ಸ ಕೊಟ್ಟಿದ್ನಿ
ನಮ್ಮ ದೋಸ್ತರಿಗೆ
ನಾನು ಚಾಲೆಂಜ ಮಾಡಿದ್ನಿ
ಇವಳನ್ನ ಪಟಾಯಿಸಿ
ಲವ್ ಮಾಡ್ತೀನಂದಿದ್ನಿ
ಗೆಳೆಯರ ಮ್ಯಾಲ
ಹಾಸ್ಯಾಸಿ ಮಾತಾಡಿ
ಹುಡುಗಿ ಎಬಿಸೀನಿ
ಕೈ ತಪ್ಪಿ ಲಾಡು
ಬಾಯಾಗ ಬಿದ್ದಾಂಗ
ಅಗೈತಿ ಮಹಾರಾಣಿ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
oppose ಹುಡುಗಿ
propose ಮಾಡಿ
I LOVE YOU ಅಂದಳ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
ಕೈ ಮ್ಯಾಲ ಗೆಳತಿ
ಹಚ್ಚಿ ಹಾಕಿಸಿಕೊಂಡಾಳ ನನ್ನ ಹೆಸರ
ರಂಗೋಲ್ಯಾಗ ಕಣುಂಗ ಬಿಡಿಸ್ಯಾಳ
S ಅಕ್ಷರ
S ಅಕ್ಷರ
ಕೈ ಮ್ಯಾಲ ಗೆಳತಿ
ಹಚ್ಚಿ ಹಾಕಿಸಿಕೊಂಡಾಳ ನನ್ನ ಹೆಸರ
ರಂಗೋಲ್ಯಾಗ ಕಣುಂಗ ಬಿಡಿಸ್ಯಾಳ
S ಅಕ್ಷರ
ಮನಸಿಗಿ ಖುಷಿಯಾತ
ನನಗ ಬಾಳ ಹುರುಪಾತ
ಗೆಳತಿ ಸಲುವಾಗಿ
ಶನಿವಾರ ಮಾಡ್ತಿನಿ ಒಪ್ಪತ್ತ
ಪೂವ೯ ಜನ್ಮದ ಪುಣ್ಯದ ಫಲವು
ಗೆಳತಿ ಸಿಕ್ಕಾಳ
ಸಾವಿರ ಮಂದಿಯ
ಕಣ್ಣ ತಪ್ಪಿಸಿ ನನಗ ಮೆಚ್ಚಾಳ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
oppose ಹುಡುಗಿ
propose ಮಾಡಿ
I LOVE YOU ಅಂದಳ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
ಹೊಲವರಿಗೆ ಹೋಗತಿದ್ಯಾ ನಾನೂ
ಕುರಿಯನು ಕಾಯಕ
ವಾರಕೊಮ್ಮೆ ಮನಿಗಿ ಬರುತೇನಿ
ಬೇಸರ ಕಳಿಯಾಕ
ಹೊಲವರಿಗೆ ಹೋಗತಿದ್ಯಾ ನಾನೂ
ಕುರಿಯನು ಕಾಯಕ
ವಾರಕೊಮ್ಮೆ ಮನಿಗಿ ಬರುತೇನಿ
ಬೇಸರ ಕಳಿಯಾಕ
ಗೆಳತಿ ಒಪ್ಯಾಳ
ನನ್ನ ಮನಸ್ಸ ಕೆಡಿಸ್ಯಾಳ
ಬಲೆಗೆ ಬಿದ್ದಾಳ
ಪ್ರೀತಿ ಹುಚ್ಚ ಹಿಡಸ್ಯಾಳ
ಗೆಳತಿ ಗುಂಗು
ತಲಿಯಾಗ ಹೊಕ್ಕ
ಕುರಿಯ ಮರೆತೇನಿ
ಪ್ರೇಯಸಿ ಮರೆತು
ಕುರಿಯ ಕಾಯಕ
ಹೋಗಲೆಂಗ ನಾನು
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
oppose ಹುಡುಗಿ
propose ಮಾಡಿ
I LOVE YOU ಅಂದಳ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
ನಿನ್ನೇ ಪ್ರೀತಿಸಿ ಮದುವೆಯಾಗುವೆ
ಗೆಳೆಯಾ ಅಂದಾಳ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ
ಗಿಚ್ಚ ಗಿಲಿಗಿಲಿ
ಲೈಫ್ ಗಿಚ್ಚ ಗಿಲಿಗಿಲಿ