GARBHADALLU JAAGAVILLA BHUVIYALLU YOGAVILLA from HAALAKKI
Garbhadallu Jaagavilla | Lyrics | Haalakki | Madhu Balakrishnan | Lokesh Madhu – Madhu Balakrishnan Lyrics
Singer | Madhu Balakrishnan |
Music | S Naagu |
Song Writer | Ravi Tapasvi |
ಗರ್ಭದಲ್ಲೂ ಜಾಗವಿಲ್ಲ
ಭುವಿಯಲ್ಲೂ ಯೋಗವಿಲ್ಲ
ನಂಜತನ ತಾಳಿತಲ್ಲೋ
ತಾಯಿಯ ಹಾಲು
ತಿಳಿಯದೆ ಎಲ್ಲ ನಡೆವುದೆ ಕಾಲ
ತಿಳಿದು ಉಸಿರು ನಿಂತಿತೆ
ಪ್ರಾಣ ಯಾನ ಇಂದು ಮೌನವಾಗಿದೆ
ಗರ್ಭದಲ್ಲೂ ಜಾಗವಿಲ್ಲ
ಭುವಿಯಲ್ಲೂ ಯೋಗವಿಲ್ಲ
ನಂಜತನ ತಾಳಿತಲ್ಲೋ
ತಾಯಿಯ ಹಾಲು
ತಿಳಿಯದೆ ಎಲ್ಲ ನಡೆವುದೆ ಕಾಲ
ತಿಳಿದು ಉಸಿರು ನಿಂತಿತೆ
ಪ್ರಾಣ ಯಾನ ಇಂದು ಮೌನವಾಗಿದೆ
ಅಂದದ ಗೋಪುರವು
ಸಿಡಿಲಿನ ಪರಿಚಯಕೆ
ಸುಂದರ ತಾಣವದು
ಬರಡು ಭೂಮಿಯಾಯಿತೆ
ಚಿನ್ನದ ಕನುಸುಗಳ
ಬೆಳೆಯುವ ತೋಟವಿದು
ವರುಣನ ಕೋಪಕೆ
ಕೊಚ್ಚಿ ಹೋಯಿತೆ
ದುಖಃದ ಗಡಿ ದಾಟಿದೆ
ಭೀಕರ ಶಾಪ ತಟ್ಟಿತೆ
ಮಧುರ ಬದುಕ
ಬಿರುಗಾಳಿ ಮಾಡಿದೆ
ಗರ್ಭದಲ್ಲೂ ಜಾಗವಿಲ್ಲ
ಭುವಿಯಲ್ಲೂ ಯೋಗವಿಲ್ಲ
ನಂಜತನ ತಾಳಿತಲ್ಲೋ
ತಾಯಿಯ ಹಾಲು
ತಿಳಿಯದೆ ಎಲ್ಲ ನಡೆವುದೆ ಕಾಲ
ತಿಳಿದು ಉಸಿರು ನಿಂತಿತೆ
ಪ್ರಾಣ ಯಾನ ಇಂದು ಮೌನವಾಗಿದೆ
ಪಾಪವೆ ತಿಳಿಯದಿರೊ
ಮುಗ್ದ ಮನಗಳಿವು
ದುಖಃವ ತುಂಬುತಲಿ
ದೂರವಾದವೋ..
ನೂರು ಕನಸುಗಳು
ಸಾವಿನ ದಾರಿ ಹಿಡಿದು
ಹೆತ್ತ ಕರುಳಿಗೆ
ನೋವ ನೀಡಿ ಹೋಗಿವೆ
ಬೆಳವ ಚಿಗುರು ಬಾಡಿತೆ
ವಿಧಿಯ ಆಟ ನಡೆಯಿತೆ
ಕಲಿಯೊ ಮನಸು
ಮಣ್ಣಾಗಿ ಹೋಯಿತೆ
ಗರ್ಭದಲ್ಲೂ ಜಾಗವಿಲ್ಲ
ಭುವಿಯಲ್ಲೂ ಯೋಗವಿಲ್ಲ
ನಂಜತನ ತಾಳಿತಲ್ಲೋ
ತಾಯಿಯ ಹಾಲು
ತಿಳಿಯದೆ ಎಲ್ಲ ನಡೆವುದೆ ಕಾಲ
ತಿಳಿದು ಉಸಿರು ನಿಂತಿತೆ
ಪ್ರಾಣ ಯಾನ ಇಂದು ಮೌನವಾಗಿದೆ.