ELE KENCHI THAARE LYRICS IN KANNADA | KANNADA JANAPADA GEETHE

Advertisement

Ele Kenchi Thaare | Mysore Ananthaswamy Hits | Selected Kannada Bhavageethe – Mysore Ananthaswamy Lyrics

Advertisement
Singer Mysore Ananthaswamy
Song WriterJANAPADA (Folk)

Ele kenchi Taare janapada song lyrics

ಎಲೆ ಕೆಂಚಿ ತಾರೆ ನಮ್ಮನೆತಂಕ ಬಾರೆ
ನೀನು ಬಾರದೇ ಹೋದರೆ ನಾ ಕೆರೆಬಾವಿ ಪಾಲೆ ।।

ಕಲ್ಲು ಕಟ್ಟಿದ ಬಾವಿ ಬೆಲ್ಲದ ಸೋಪಾನ
ಊರೆಲ್ಲ ಬಳಸೋದು ಆ ನೀರ ।
ಬಾರೋ ಮನೆಗ್ಹೋಗಾನ ।। ಎಲೆ ।।

ಆತ್ತಲಿಂದ ನೀ ಬಂದೆ ಇತ್ತಲಿಂದ ನಾನು ಬಂದೆ
ನಿನ್ನ ವಾರಿಮುಸುಕು ತೆಗೆಯೆ
ಮೋರೆಯ ನೋಡೊಣ ।। ಎಲೆ ।।

ನಡುವಿಗೆ ಒಡ್ಯಾಣ ಮಾಡಿಸಿಕೊಡುವೆ
ಕಾಲಂದಿಗೆ ಗೆಜ್ಜೆ / ಬೆಳ್ಳಿ
ಬಾರೋ ಮನೆಗ್ಹೋಗಾನ //

ಮಾಗಿ ಹೊಡೆದರೆ ಹೆಂಗೆ ಜಾಲಿ ಕಡಿದರೆ ಚಕ್ಕೆ
ನಿನ್ ಗಲ್ಲ ಕಡಿದರೆ/ ಬೆಲ್ಲದಚ್ಚೆ
ಬಾರೆ ಮನೆಗ್ಹೋಗಾನ

ಅಕ್ಕ ತಂಗೀರು ನಾವು ರೊಕ್ಕ ಕೇಳುವರಲ್ಲ
ನನ್ನ ಗ್ಯಾನ ಬಿತ್ತಲ್ಲ ನಿನಮ್ಯಾಲೆ
ಬಾರೋ ಮನೆಗ್ಹೋಗಾನ ।। ಎಲೆ ।।




ಯಾವ ಮೋಹನ ಮುರಳಿ ಕರೆಯಿತು

Advertisement

Leave a Reply

Close Menu