Dostha Kano | Roberrt Song Lyrics | Darshan | Tharun Kishore Sudhir | Arjun Janya | Umapathy Films/ಸಾಹಿತ್ಯ ಕನ್ನಡದಲ್ಲಿ

Advertisement

Dostha Kano | Roberrt 3rd Song | Darshan | Tharun Kishore Sudhir | Arjun Janya | Umapathy Films – Vijay Prakash & Hemanth Kumar Lyrics

Advertisement
SingerVijay Prakash & Hemanth Kumar
MusicArjun Janya
Song WriterChethan Kumar (Bharaate)

ಹಾಡು : ದೋಸ್ತ ಕಣೋ..

ಬೈದು ಬುದ್ದಿ ಹೇಳೊ ಫಾದರ್ ಕಣೋ
ಇವ್ನು
ನೋವಲ್ ಕಣ್ಣೀರ್ ಒರೆಸೋ ಮದರ್ ಉ ಕಣೋ

ಜೀವನಕ್ ಪಾಠ ಹೇಳೋ ಟೀಚರ್ ಕಾಣೋ
ಇವ್ನು
ಲೈಫ್ ಪಾರ್ಟ್ ನರ್ ಗಿಂತ ಕ್ಲೋಸು ಕಣೋ

ರಕ್ತ ಸಂಭಂದನೂ ಮೀರಿದ್ ಬಂದು ಇವ್ನು
ಜಾತಿ ಮತಕ್ಕಿಂತ ತುಂಬ ದೊಡ್ಡವನ್ ಇವ್ನು

ಎಲ್ಲರ ಪ್ರೀತಿಗಿಂತ ತುಂಬ ಜಾಸ್ತಿ ಪ್ರೀತಿ ನೀಡೋನ್
ದೋಸ್ತ ಕಣೋ ..

ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್

ಓ ಗೆಳಯ .. ಜೀವದ್ ಗೆಳಯ ..

ಜೀವಕ್ ಜೀವ ಕೊಡ್ತೀನ್ ನಾನು
ಜೀವಕ್ಕಿಂತ ಜಾಸ್ತಿ ನೀನು
ಜೀವನ್ ಪೂರ್ತಿ ಜೊತೆಗೆ ಇರ್ತೀನ್ ನಾನು
ಇರ್ತೀವ್ ನಾವು

ನಿಂಗೆ ಯಾರು ದುಶ್ಮನ್ ಆದ್ರೂ
ಅವ್ರು ನಂಗೆ ದುಶ್ಮನೇನೆ
ನಿನ್ನ ಪರವಾಗಿ ತೊಡೆತಟ್ತೀನ್ ನಾನು.. ತೊಡೆತಟ್ತೀವ್ .. ನಾವು
ನೀ ನನ್ನ ಬೆಸ್ಟೂ ಫ್ರೆಂಡೂ
ನಮ್ಮ ಪ್ರೀತಿಗಿಲ್ಲ ಡೆಡ್ ಉ ಎಂಡ್ ಉ

ಎಲ್ಲ ಟೈಮ್ ಉ ದೇವ್ರು
ಜೊತೆಗೆ ಇರೋದಿಲ್ಲ
ಅದಕೆ ಅಂತ ತಾನೇ
ದೋಸ್ತಿನ ಕೊಟ್ಟವನಲ್ಲ
ನೋವಲ್ಲು ಬೆನ್ನ ಹಿಂದೆ
ಬಂದು ಜೋಶು ನೀಡೋನ್
ದೋಸ್ತ ಕಾಣೋ..

ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್

ಕಷ್ಟ ಸುಖ ಶೇರ್ ಮಾಡ್ತೀವಿ
ಒಟ್ಟೊಟ್ಟಿಗೆ ಓಡಾಡ್ತೀವಿ
ಕಾಲ ಕೂಡ ನಮ್ಮನ್ನ
ತಡಯಂಗಿಲ್ಲ

ನಂಬಿಕೆ ನೀನೆ
ಧೈರ್ಯ ನೀನೆ
ಜೊತೇಲ್ ಇದ್ರೆ ಗೆಲವು ತಾನೆ
ನಮ್ಮನು ಯಾರು ಬೇರೆ ಮಾಡಂಗಿಲ್ಲ .. ಮಾಡಂಗಿಲ್ಲ ..

ನಮ್ದು ಒಂದೆ ಶಿಪ್ ಉ
ಈ ಪ್ರೀತಿ ಹೆಸರೆ ಫ್ರೆಂಡು ಉ ಶಿಪ್ ಉ
ನಿನ್ನ ಮಾತ ಅಂದ್ರೆ
ಮನಸು ಕರಗೋಯ್ತದೆ
ನೀನು ದೂರ ಆದ್ರೆ
ಹಾರ್ಟು ನಿಂತೋಗ್ ತ್ತದೆ
ಕಷ್ಟಕೆ ಎಲ್ಲರಿಗಿಂತ
ಮುಂಚೆ ಬಂದು ನಿಲ್ಲೋನೇನೆ
ದೋಸ್ತ ಕಾಣೋ ..

ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್

bro love you..ಭಾ.. ಭಾ.. ಭಾ..ನಾ ರೆಡಿ

Roberrt Teaser

Advertisement

Leave a Reply

Close Menu