Kalasipalya | “Dhool Maga Dhool” HD Video Song | feat. Challenging Star Darshan, Rakshitha – Shankar Mahadevan Lyrics
Singer | Shankar Mahadevan |
Music | Venkat Narayan |
Song Writer | Tangali Nagaraj |
Dhool Maga Dhool Lyrics In Kannada
ಮಾಲಿಯಾದರು
ಕೂಲಿಯಾದರು
ಇಲ್ಲಿಗೆ ಬರಲೇ ಬೇಕು
ಕಣಯ್ಯ
ಸುತ್ತ ಮುತ್ತ ಪಾಳ್ಯ
ಗಳಿಗೆಲ್ಲ centre ಇದುವೇ
ಕಲಾಸಿಪಾಳ್ಯ
ಧೂಳು ಮಗ ಧೂಳು
ದಿಮಕ ದಿಮಕ ಧೂಳ್
ವೀರತನಕೆ ಹೆಸರು ಇದುವೆ
ನಮ್ ಕಲಾಸಿಪಾಳ್ಯ
ದಿಲ್ಲು ಮಗ ದಿಲ್
ದಿನಕ ದಿನಕ ದಿಲ್
Metre ಇಲ್ಲಿ ಯಾರಿಗೈತೆ ನನ್ನ
ಮುಂದೆ ಸಿಸ್ಯ
ಹರಿಯುವ ಕಾವೇರಿಯ ಮೈಸೂರು
ನನ್ನ ತಾಣ
ಕನ್ನಡದ ಜನತೆಗಾಗಿ ಓತ್ತೆ
ಇಡುವೆ ಪ್ರಾಣ
(ಒಳ್ಳೆ ತನವ ಕಂಡ್ರೆ ಇವನು
ಕೈಯ್ಯ ಮುಗಿವ ಬಂಟ
ಕಳ್ಳ ತನವ ಕಂಡ್ರೆ ಇವನು
ಮುರಿದು ಬಿಡುವ ಸೊಂಟ)
ಎ, ಧೂಳು ಮಗ ಧೂಳು
ದಿಮಕ ದಿಮಕ ಧೂಳ್
ವೀರತನಕೆ ಹೆಸರು ಇದುವೆ
ನಮ್ ಕಲಾಸಿಪಾಳ್ಯ
ದಿಲ್ಲು ಮಗ ದಿಲ್
ದಿನಕ ದಿನಕ ದಿಲ್
Metre ಇಲ್ಲಿ ಯಾರಿಗೈತೆ ನನ್ನ
ಮುಂದೆ ಸಿಸ್ಯ
(ಗುಂ ಚಾರೆ ಗುಂ ಚಾರೆ
ಗುಂ ಗುಂ ಗುಂ ಗುಂ ಚಾರೆ)
(ಜಿಂಕನಕ್ಕ ಜಿನಿಕಿ ಚಾಚಾ
ಜಿಂಕನಕ್ಕ ಜಿನಕಿ ಚಾಚಾ
ಜಿಂಕನಕ್ಕ ಜಿನಕಿ ಚಾಚಾ
ಝಣಕ್ಕು ಝಣಕ್ಕು ಝಣಕ್ಕು
ಝಣಕ್ಕು ಚಾಚಾ)
Sir, ಅಂತ kick-u ಏರಿಸ್ತೋ
ಜಿಲ್ಜಿಲ್ಕು
ಬಿಡ್ತಾಳೋ look-u ಅಹ ತಿಪುರ
ಸುಂದರಿ
ಹೇ, ಬಿದ್ರೆ ನಿನ್ luck-u
ಇಲ್ದಿದ್ರೆ ಬಿಟ್ಟಕು
ಮನಸು ಹೊಡೆದೋದ್ರೆ heart surgery
ಇದು ಕಳಿಗಾಲ ಮಹಾ ಬರಗಾಲ
ಅತಿ ಆಸೆ ಬಿದ್ರೆ ಗತಿ
ಕೇಳೋ ತಮ್ಮ
ತೋರು ಚಾಲಕಮ್ಮ ಬೇಕು
ನಾಜೂಕಮ್ಮ
ಹೊಸತ ಹಿಡಿದಾಕಮ್ಮ
ಗೆಲುವು ಸೈ
ಧೂಳು ಮಗ ಧೂಳು
ದಿಮಕ ದಿಮಕ ಧೂಳ್
ವೀರತನಕೆ ಹೆಸರು ಇದುವೆ
ನಮ್ ಕಲಾಸಿಪಾಳ್ಯ
ದಿಲ್ಲು ಮಗ ದಿಲ್
ದಿನಕ ದಿನಕ ದಿಲ್
Metre ಇಲ್ಲಿ ಯಾರಿಗೈತೆ ನನ್ನ
ಮುಂದೆ ಸಿಸ್ಯ
ಸುತ್ತೋಲೆ ಘಾಟಿ
ಪರಪಂಚಕ್ಕೆ ಚಾಟಿ
ಗ್ರಹಚಾರವ ದಾಟಿ ಹೊಡೆಯೋ
ನೀನು century
ಅರೆರೆರೆರೆ life-u ಒಂದು game-u
ಅದರಲ್ಲಿ love dream-u
ಮನಸಿದ್ರೆ ಮಾಮ ಮೆದುಳು
mercury
ಬೇಡ ಬಿಗುಮಾನ ಏಕೆ ಅನುಮಾನ
ಹಾಕು ಶತಮಾನದ ತಾಳ ನಾದಿರ್
ದಿನ್ ನಾ
ನುಡಿಯು ಮುತ್ತು ರತ್ನ
ನಾಡ ಮಣ್ಣು ಚಿನ್ನ
ತಾಯಿ ಭುವನೇಶ್ವರಿಯ
ಗೆಲುವು ಸೈ
ಧೂಳು ಮಗ ಧೂಳು
ದಿಮಕ ದಿಮಕ ಧೂಳ್
ವೀರತನಕೆ ಹೆಸರು ಇದುವೆ
ನಮ್ ಕಲಾಸಿಪಾಳ್ಯ
ದಿಲ್ಲು ಮಗ ದಿಲ್
ದಿನಕ ದಿನಕ ದಿಲ್
Metre ಇಲ್ಲಿ ಯಾರಿಗೈತೆ ನನ್ನ
ಮುಂದೆ ಸಿಸ್ಯ
ಹರಿಯುವ ಕಾವೇರಿಯ ಮೈಸೂರು
ನನ್ನ ತಾಣ
ಕನ್ನಡದ ಜನತೆಗಾಗಿ ಓತ್ತೆ
ಇಡುವೆ ಪ್ರಾಣ
(ಒಳ್ಳೆ ತನವ ಕಂಡ್ರೆ ಇವನು
ಕೈಯ್ಯ ಮುಗಿವ ಬಂಟ
ಕಳ್ಳ ತನವ ಕಂಡ್ರೆ ಇವನು
ಮುರಿದು ಬಿಡುವ ಸೊಂಟ)
ಧೂಳು ಮಗ ಧೂಳು
(ದಿಮಕ ದಿಮಕ ಧೂಳ್)
ವೀರತನಕೆ ಹೆಸರು ಇದುವೆ
(ನಮ್ ಕಲಾಸಿಪಾಳ್ಯ)
ದಿಲ್ಲು ಮಗ ದಿಲ್
(ದಿನಕ ದಿನಕ ದಿಲ್)
Metre ಇಲ್ಲಿ ಯಾರಿಗೈತೆ
ಇವನ ಮುಂದೆ ಸಿಸ್ಯ
–
ಧೂಳ್